ಬಿಗ್ 3 ಬೆಳಕಿಗೆ ತಂದ ಪ್ರತಿಭೆಗಳಿಗೆ ಜಗ್ಗೇಶ್‌ರಿಂದ ಸಿಕ್ತು ಸೂರು ಭಾಗ್ಯ!
ಸುವರ್ಣ ನ್ಯೂಸ್ ಬೆಳಕಿಗೆ ತಂದ ಪ್ರತಿಭೆಗಳಿಗೆ ಈಗ ಸೂರು ಭಾಗ್ಯ ಸಿಕ್ಕಿದೆ. ಡಿವಿ ಹಳ್ಳಿಯ ಅಂಧ ಪ್ರತಿಭೆಗಳ ಬಗ್ಗೆ ಬಿಗ್ 3 ವರದಿ ಮಾಡಿತ್ತು. ಆ ವರದಿ ನೋಡಿ ಜಗ್ಗೇಶ್ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸೂರು ಭಾಗ್ಯ ಸಿಕ್ಕಿದೆ.
ಬೆಂಗಳೂರು (ಮಾ. 12): ಸುವರ್ಣ ನ್ಯೂಸ್ ಬೆಳಕಿಗೆ ತಂದ ಪ್ರತಿಭೆಗಳಿಗೆ ಈಗ ಸೂರು ಭಾಗ್ಯ ಸಿಕ್ಕಿದೆ. ಡಿವಿ ಹಳ್ಳಿಯ ಅಂಧ ಪ್ರತಿಭೆಗಳ ಬಗ್ಗೆ ಬಿಗ್ 3 ವರದಿ ಮಾಡಿತ್ತು. ಆ ವರದಿ ನೋಡಿ ಜಗ್ಗೇಶ್ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸೂರು ಭಾಗ್ಯ ಸಿಕ್ಕಿದೆ.