Asianet Suvarna News Asianet Suvarna News

ಬಂದ್ ಬಗ್ಗೆ ನಮ್ಮ ಸಂಘಟನೆಯಲ್ಲೇ ಭಿನ್ನಾಭಿಪ್ರಾಯ ಇದೆ: ಪ್ರವೀಣ್ ಶೆಟ್ಟಿ

ಡಿ. 05 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಬಂದ್ ನಡೆಸಬೇಕೋ, ಬೇಡವೋ ಎಂಬುದರ ಬಗ್ಗೆ ನಮ್ಮ ಸಂಘಟನೆಯಲ್ಲಿಯೇ ಭಿನ್ನಾಭಿಪ್ರಾಯ ಇದೆ : ಪ್ರವೀಣ್ ಶೆಟ್ಟಿ

ಬೆಂಗಳೂರು (ನ. 20): ಡಿ. 05 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಬಂದ್ ನಡೆಸಬೇಕೋ, ಬೇಡವೋ ಎಂಬುದರ ಬಗ್ಗೆ ನಮ್ಮ ಸಂಘಟನೆಯಲ್ಲಿಯೇ ಭಿನ್ನಾಭಿಪ್ರಾಯ ಇದೆ. ಲಾಕ್‌ಡೌನ್, ಕೊರೊನಾ ಸಂಕಷ್ಟದಿಂದ ವ್ಯವಹಾರ ಕುಸಿತವಾಗಿದೆ. ಹಾಗಾಗಿ ಬಂದ್ ಬೆಂಬಲಿಸಬೇಕೋ? ಬೇಡವೋ? ಎಂದು ತೀರ್ಮಾನಿಸಿಲ್ಲ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ಪ್ರವೀಣ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಆಸ್ಪತ್ರೆ ಸಿಬ್ಬಂದಿ ಯಡವಟ್ಟು; 2 ದಿನದ ಕಂದಮ್ಮನನ್ನು ಕಳೆದುಕೊಂಡ ಪೋಷಕರು!