ಸಂಡೇ ಲಾಕ್‌ಡೌನ್‌ ಇದ್ದರೂ ರಸ್ತೆಗಿಳಿದ ಸವಾರರಿಗೆ ಬಿತ್ತು ಲಾಠಿ ಏಟು

ಇಂದು ಸಂಡೇ ಲಾಕ್‌ಡೌನ್. ಸುಖಾಸುಮ್ಮನೆ ತಿರುಗಾಡುತ್ತಿದ್ದವರಿಗೆ ಲಾಠಿ ಏಟು ಬಿದ್ದಿದೆ. ಇಂದು ಲಾಕ್‌ಡೌನ್ ಇದೆ. ಮನೆಯಲ್ಲಿಯೇ ಇರಬೇಕು. ಆದರೂ ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಕಲ್ಬುರ್ಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 26): ಇಂದು ಸಂಡೇ ಲಾಕ್‌ಡೌನ್. ಸುಖಾಸುಮ್ಮನೆ ತಿರುಗಾಡುತ್ತಿದ್ದವರಿಗೆ ಲಾಠಿ ಏಟು ಬಿದ್ದಿದೆ. ಇಂದು ಲಾಕ್‌ಡೌನ್ ಇದೆ. ಮನೆಯಲ್ಲಿಯೇ ಇರಬೇಕು. ಆದರೂ ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಕಲ್ಬುರ್ಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಲಾಕ್‌ಡೌನ್ ಇದ್ರೂ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಇದು ಕಲ್ಬುರ್ಗಿ ಮಾತ್ರವಲ್ಲ, ರಾಜ್ಯದ ಬೇರೆ ಬೇರೆ ಕಡೆಯೂ ಇದೇ ದೃಶ್ಯ ಸಾಮಾನ್ಯವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video