ಜಮೀರ್ ಅಹ್ಮದ್‌ಗೆ ಇಡಿ ಶಾಕ್, ಆಸ್ತಿಪಾಸ್ತಿ ವಿವರ ನೋಡಿದ್ರೆ, ನೋಡಿದವರೇ ಶಾಕ್..!

ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಜಮೀರ್ ಅವರ ಆಸ್ತಿ ವಿವರವನ್ನು ನೋಡುವುದಾದರೆ 2008 ರಲ್ಲಿ ಇವರ ಆಸ್ತಿ ಮೌಲ್ಯ 52 ಲಕ್ಷ ರೂ. 2018 ರ ವೇಳೆಗೆ ಅದು 40 ಕೋಟಿ ರೂ ದಾಟಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 05): ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಜಮೀರ್ ಅವರ ಆಸ್ತಿ ವಿವರವನ್ನು ನೋಡುವುದಾದರೆ 2008 ರಲ್ಲಿ ಇವರ ಆಸ್ತಿ ಮೌಲ್ಯ 52 ಲಕ್ಷ ರೂ. 2018 ರ ವೇಳೆಗೆ ಅದು 40 ಕೋಟಿ ರೂ ದಾಟಿದೆ. ಬೆಂಗಳೂರಿನಲ್ಲಿ 3 ಐಷಾರಾಮಿ ಮನೆಗಳು, 49 ಲಕ್ಷದ ಮರ್ಸಿಡಿಸ್ ಬೆಂಜ್ ಕಾರು, ಸದಾಶಿವ ನಗರದಲ್ಲಿ ಫ್ಲಾಟ್, ರಿಚ್‌ಮಂಡ್ ಟೌನ್‌ನಲ್ಲಿ ಸೈಟ್, ಕಾಲು ಕೆಜಿ ಚಿನ್ನಾಭರಣಗಳಿದೆ. ಇಷ್ಟೊಂದು ಗಳಿಕೆ ಹೇಗೆ ಬಂತು ಎಂದು ಇಡಿ ತನಿಖೆಯಲ್ಲಿ ಹೊರಬರಬೇಕಿದೆ. 

ಜಮೀರ್ ಅಹಮದ್‌ಗೆ ಮುಳುವಾಯ್ತಾ 'ಅರಮನೆ'? ಐಟಿ ದಾಳಿ ಹಿಂದಿನ ರಹಸ್ಯ!

Related Video