Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ ಐಟಿ ಬೇಟೆ: ಖ್ಯಾತ ಉದ್ಯಮಿ ಮನೆ ಮೇಲೆ ದಾಳಿ

  • ರಾಜ್ಯದ ಉದ್ಯಮಿ ನಿವಾಸದ ಮೇಲೆ  ಆದಾಯ ತೆರಿಗೆ ಇಲಾಖೆಯಿಂದ ದಾಳಿ
  • ಬೆಳಗಾವಿ. ನಿಪ್ಪಾಣಿ ಸೇರಿದಂತೆ ಹಲವಾರು ಕಡೆ ದಾಳಿ
  • ಬಿಡಿ ಕಾರ್ಖಾನೆ ಮಾಲೀಕ ರಮೇಶ್ ಪೈ ಮನೆಗೆ ಐಡಿ ಅಧಿಕಾರಿಗಳ ದಂಡು

ಬೆಂಗಳೂರು (ಫೆ.26): ಇತ್ತೀಚೆಗೆ ಬಹುಭಾಷಾ ನಟಿ ರಷ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಈಗ ರಾಜ್ಯದ ಪ್ರಮುಖ ಉದ್ಯಮಿ ನಿವಾಸದ ಮೇಲೆ  ದಾಳಿ ನಡೆಸಿದೆ.

ಇದನ್ನೂ ಣೋಡಿ | ರಶ್ಮಿಕಾ ಮಂದಣ್ಣ ಐಟಿ ದಾಳಿಗೂ ಮುನ್ನ ನಡೆದಿತ್ತು ಮೆಗಾ ಪ್ಲಾನ್..!

ಬೆಳಗಾವಿ. ನಿಪ್ಪಾಣಿ, ಮಂಗಳೂರು ಮತ್ತು ಗುಜರಾತ್ ಸೇರಿದಂತೆ ಸುಮಾರು ನಲ್ವತ್ತು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

 

Video Top Stories