ರಶ್ಮಿಕಾ ಮಂದಣ್ಣ ಐಟಿ ದಾಳಿಗೂ ಮುನ್ನ ನಡೆದಿತ್ತು ಮೆಗಾ ಪ್ಲಾನ್..!

ನಟಿ ರಶ್ಮಿಕಾ ಮಂದಣ್ಣಗೆ ಇಂದು ಐಟಿ ಡ್ರಿಲ್ ಶುರುವಾಗಿದೆ. ಇಂದು ಬೆಳಿಗ್ಗೆ 9 ಗಂಟೆಯಿಂದ ಐಟಿ ವಿಚಾರಣೆ ಆರಂಭಿಸಿದೆ.  ವಿಚಾರಣೆ ನಿಮಿತ್ತ ಮನೆಯಲ್ಲೇ ಇರುವಂತೆ ರಶ್ಮಿಕಾ ಹಾಗೂ ತಂದೆ ಮದನ್‌ಗೆ ಸೂಚನೆ ನೀಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 17): ನಟಿ ರಶ್ಮಿಕಾ ಮಂದಣ್ಣ ಗೆ ಇಂದು ಐಟಿ ಡ್ರಿಲ್ ಶುರುವಾಗಿದೆ. ಇಂದು ಬೆಳಿಗ್ಗೆ 9 ಗಂಟೆಯಿಂದ ಐಟಿ ವಿಚಾರಣೆ ಆರಂಭಿಸಿದೆ. ವಿಚಾರಣೆ ನಿಮಿತ್ತ ಮನೆಯಲ್ಲೇ ಇರುವಂತೆ ರಶ್ಮಿಕಾ ಹಾಗೂ ತಂದೆ ಮದನ್‌ಗೆ ಸೂಚನೆ ನೀಡಲಾಗಿದೆ. 

ವಸತಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದ ರಶ್ಮಿಕಾ ತಂದೆ

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿಗೆ ಐಟಿ ಅಧಿಕಾರಿಗಳು ಮೆಗಾ ಪ್ಲಾನ್ ಮಾಡಿಕೊಂಡಿದ್ದರು. ಜನವರಿ 15 ರಂದು ಸೆರೆನಿಟಿ ಹಾಲ್‌ಗೆ ಐಟಿ ತಂಡ ಎಂಟ್ರಿ ಕೊಟ್ಟಿತ್ತು. ಆಗಲೇ ರೇಡ್ ಬಗ್ಗೆ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಐಟಿ ದಾಳಿ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

ಜನವರಿ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video