Asianet Suvarna News Asianet Suvarna News

ಪೊಲೀಸರು ಇನ್ನೂ ಯಾಕೆ ಎಫ್‌ಐಆರ್ ಹಾಕಿಲ್ಲ..? ಇಂದ್ರಜಿತ್ ಪ್ರಶ್ನೆ

Jul 17, 2021, 4:03 PM IST

ಬೆಂಗಳೂರು (ಜು. 17): ಹೊಟೇಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ನನಗೆ ಬೈದಿದ್ದು ನಿಜ ಹೊಡೆದಿಲ್ಲ ಎಂದು ಗಂಗಾಧರ್ ಹೇಳಿದರೆ, ಹೊಡೆದಿದ್ದು ನಿಜ ಎಂದು ಹೊಟೇಲ್ ಸಿಬ್ಬಂದಿ ಹೇಳುತ್ತಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ವಿರುದ್ಧ ಇಂದ್ರಜಿತ್ ಮತ್ತೆ ಬಾಂಬ್ ಸಿಡಿಸಿದ್ದಾರೆ. ಪೊಲೀಸರು ಇನ್ನೂ ಯಾಕೆ ಎಫ್‌ಐಆರ್ ಹಾಕಿಲ್ಲ..? ಹೊಟೇಲ್‌ನಲ್ಲಿ ಯಾಕೆ ಸಾಕ್ಷ್ಯ ನಾಶ ಮಾಡಿರಬಾರದು..? ಎಂದು ಪ್ರಶ್ನಿಸಿದ್ದಾರೆ.

ದರ್ಶನ್ ಹಲ್ಲೆ ಕೇಸ್‌ಗೆ ಟ್ವಿಸ್ಟ್: ಮಿಡ್ ನೈಟ್ ರಹಸ್ಯ ಬಿಚ್ಚಿಟ್ಟ ಸ್ನೇಹಿತ ಹರ್ಷ ಮೆಲಂಟಾ