ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿದ RT ನಂಬರ್: 3 ನೇ ಅಲೆ ಭೀತಿ ಇನ್ನೂ ಹೆಚ್ಚಳ

ರಾಜ್ಯದಲ್ಲಿ 3 ನೇ ಅಲೆ ಭೀತಿ ಶುರುವಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ, ವೀಕೆಂಡ್ ಲಾಕ್‌ಡೌನ್ ಜಾರಿಗೊಳಿಸಿದೆ. ರಾಜ್ಯದಲ್ಲಿ ಜುಲೈನಲ್ಲಿ ರೀ ಪ್ರೊಡಕ್ಷನ್ ನಂಬರ್ (RT) ಏರಿಕೆಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 08): ರಾಜ್ಯದಲ್ಲಿ 3 ನೇ ಅಲೆ ಭೀತಿ ಶುರುವಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ, ವೀಕೆಂಡ್ ಲಾಕ್‌ಡೌನ್ ಜಾರಿಗೊಳಿಸಿದೆ. ರಾಜ್ಯದಲ್ಲಿ ಜುಲೈನಲ್ಲಿ ರೀ ಪ್ರೊಡಕ್ಷನ್ ನಂಬರ್ (RT) ಏರಿಕೆಯಾಗಿದೆ. ಅಂದರೆ ಒಬ್ಬರಿಂದ ಎಷ್ಟು ಮಂದಿಗೆ ಹರಡುತ್ತಿದೆ ಎನ್ನುವುದರ ಸೂಚ್ಯಂಕವೇ ಆರ್‌ಟಿ ನಂಬರ್. ಇದು ಜುಲೈ ಅಂತ್ಯಕ್ಕೆ 1.11 ಕ್ಕೆ ಏರಿಕೆಯಾಗಿದೆ. ಎಲ್ಲಾ ಚಟುವಟಿಕೆಗಳು ಆರಂಭವಾದ ಹಿನ್ನಲೆ ಆರ್‌ಟಿ ನಂಬರ್ ಏರಿಕೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

3 ನೇ ಅಲೆ ಭೀತಿ: ಟೆಸ್ಟ್ ತಪ್ಪಿಸಿಕೊಳ್ಳಲು ರೈಲ್ವೇ ನಿಲ್ದಾಣದ ಗೋಡೆ ಹಾರಿ ಪ್ರಯಾಣಿಕರು ಎಸ್ಕೇಪ್!

Related Video