ಬಾಡಿಗೆಗಾಗಿ ಬಡ ಕುಟುಂಬದ ಮೇಲೆ ಮನೆ ಮಾಲೀಕ ಹಲ್ಲೆ

ಲಾಕ್‌ಡೌನ್‌ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ.  ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 03): ಲಾಕ್‌ಡೌನ್‌ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ.

ಟಿಕೆಟ್‌ಗೆ ಹಣವಿಲ್ಲದೇ ಪರದಾಡುತ್ತಿದ್ದ ಅಪ್ಪ-ಮಗಳು; ಟಿಕೆಟ್ ಕೊಡಿಸಿ ಸಾರ್ಥಕತೆ ಮೆರೆದ ಪಿಎಸ್‌ಐ ಅನಿತಾ

Related Video