ಟಿಕೆಟ್‌ಗೆ ಹಣವಿಲ್ಲದೇ ಪರದಾಡುತ್ತಿದ್ದ ಅಪ್ಪ-ಮಗಳು; ಟಿಕೆಟ್ ಕೊಡಿಸಿ ಸಾರ್ಥಕತೆ ಮೆರೆದ ಪಿಎಸ್‌ಐ ಅನಿತಾ

ಟಿಕೆಟ್ ಪಡೆಯಲು ಸಾಧ್ಯವಾಗದೇ ಪರದಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಹಾಗೂ ಅವರ ಮಗಳಿಗೆ ಸ್ವಂತ ಕಿಸೆಯಿಂದ 1600 ಹಣ  ನೀಡಿ ಇಬ್ಬರಿಗೂ ರೈಲ್ವೆ ಟಿಕೇಟ್ ಕೊಡಿಸಿ ಕರ್ತವ್ಯ ದಲ್ಲಿ ಸಾರ್ಥಕತೆ ಮೆರೆದಿದ್ದಾರೆ  ಮಾರತ್ ಹಳ್ಳಿ ಮಹಿಳಾ ಪಿ ಎಸ್ ಐ ಅನಿತ . 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 03): ಟಿಕೆಟ್ ಪಡೆಯಲು ಸಾಧ್ಯವಾಗದೇ ಪರದಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಹಾಗೂ ಅವರ ಮಗಳಿಗೆ ಸ್ವಂತ ಕಿಸೆಯಿಂದ 1600 ಹಣ ನೀಡಿ ಇಬ್ಬರಿಗೂ ರೈಲ್ವೆ ಟಿಕೇಟ್ ಕೊಡಿಸಿ ಕರ್ತವ್ಯ ದಲ್ಲಿ ಸಾರ್ಥಕತೆ ಮೆರೆದಿದ್ದಾರೆ ಮಾರತ್ ಹಳ್ಳಿ ಮಹಿಳಾ ಪಿ ಎಸ್ ಐ ಅನಿತ .

ಮೆಜೆಸ್ಟಿಕ್‌ನಲ್ಲಿ ವಲಸೆ ಕಾರ್ಮಿಕರ ಪರದಾಟ, ಎಲ್ಲವೂ ಅವ್ಯವಸ್ಥೆ

ಪ್ರತಾಪ್ ಮತ್ತು ಅವ್ರ ಹನ್ನೆರಡು ವರ್ಷದ ಮಗಳು ಪೂಜಾ ಇಬ್ಬರು ಟಿಕೆಟ್ ಪಡೆಯಲು ಸಾದ್ಯವಾಗದೆ ಸಂಕಷ್ಟದಲ್ಲಿದ್ದರು. ರೈಲು ಹೊರಡುವ ಕೊನೆ ಕ್ಷಣದಲ್ಲಿ ಟಿಕೆಟ್ ವ್ಯವಸ್ಥೆ ಮಾಡಿ ಅವರನ್ನು ಕಳುಹಿಸಿ ಕೊಡಲಾಯಿತು. 

Related Video