ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್; ರವಿ ಚನ್ನಣ್ಣನವರ್‌ರಿಂದ ಚಾಲನೆ

ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್..! ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ ಎಸ್‌ಪಿ ರವಿ ಚೆನ್ನಣ್ಣನವರ್. ಡ್ರೋಣ್ ಬಳಕೆ ಮಾಡಿ ಹೊಸಕೋಟೆಟೌನ್ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪೊಲೀಸ್‌ ಠಾಣಾ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು ಹೇಗೆ ಸ್ಯಾನಿಟೈಸ್ ಮಾಡುತ್ತದೆ? ದೃಶ್ಯಾವಳಿಗಳ ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 28): ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್..! ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ ಎಸ್‌ಪಿ ರವಿ ಚೆನ್ನಣ್ಣನವರ್. ಡ್ರೋಣ್ ಬಳಕೆ ಮಾಡಿ ಹೊಸಕೋಟೆಟೌನ್ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪೊಲೀಸ್‌ ಠಾಣಾ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು ಹೇಗೆ ಸ್ಯಾನಿಟೈಸ್ ಮಾಡುತ್ತದೆ? ದೃಶ್ಯಾವಳಿಗಳ ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆಜೆ ನಗರ ಕಾರ್ಪೊರೇಟರ್‌ಗೆ ಕೊರೊನಾ ಪಾಸಿಟೀವ್; ವಿಕ್ಟೊರಿಯಾಗೆ ದಾಖಲು

Related Video