
ಹೋಂ ಐಸೋಲೇಷನ್‌ನಿಂದ ಹೊರಬರ್ತಿಲ್ಲ ಜನ, ಕೋವಿಡ್ ಕೇರ್ ಸೆಂಟರ್‌ಗಳು ಖಾಲಿ ಖಾಲಿ
- ಹೋಂ ಐಸೋಲೇಷನ್ ಬಿಟ್ಟು ಹೊರ ಬರ್ತಿಲ್ಲ ಜನ- ಕಲಬುರ್ಗಿಯಲ್ಲಿ 21 ಕೋವಿಡ್ ಸೆಂಟರ್‌ಗಳು ಖಾಲಿ ಖಾಲಿ- 6059 ಸಕ್ರಿಯ ಕೇಸ್‌ಗಳ ಪೈಕಿ 4677 ಜನರಿಗೆ ಮನೆಯಲ್ಲೇ ಚಿಕಿತ್ಸೆ
ಬೆಂಗಳೂರು (ಮೇ. 25): ಹಳ್ಳಿಗಳಲ್ಲಿ ಹೋಂ ಐಸೋಲೇಶನ್ ನಿಷೇಧಿಸಿದ್ರೂ ಜನರ ನಿರ್ಲಕ್ಷ್ಯ ಎದ್ದು ಕಾಣಿಸುತ್ತದೆ. ಕಲಬುರ್ಗಿ ಜಿಲ್ಲೆಯಲ್ಲಿ 21 ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಈ ಸೆಂಟರ್‌ಗಳಲ್ಲಿ 129 ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. 6059 ಸಕ್ರಿಯ ಕೇಸ್‌ಗಳ ಪೈಕಿ 4677 ಜನರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೀಡಿಲಿದ್ದಿದ್ದು ನಾನೇ ಎಂದ ಜಾರಕಿಹೊಳಿ, ಶಂಕಿತ ಕಿಂಗ್‌ಪಿನ್‌ಗಳಿಂದ ಜಾಮೀನು ಅರ್ಜಿ