Asianet Suvarna News Asianet Suvarna News
33 results for "

Home Isolation

"
Tumkur mother Pankajakshi house arrested from children for property satTumkur mother Pankajakshi house arrested from children for property sat

ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು

ಆಸ್ತಿಗಾಗಿ ಹೆತ್ತು, ಹೊತ್ತು, ಸಾಕಿ, ಸಲುಹಿದ ತಾಯಿಯನ್ನೇ 11 ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು ಕಿರುಕುಳ ನೀಡಿದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ. 

relationship Feb 17, 2024, 11:43 AM IST

Karnataka CM Basavaraj Bommai test covid 19 positive is under home isolation Delhi trip canceled ckmKarnataka CM Basavaraj Bommai test covid 19 positive is under home isolation Delhi trip canceled ckm

ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ, ದೆಹಲಿ ಪ್ರವಾಸ ರದ್ದು!

ಸಿಎಂ ಬಸವರಾಜ್ ಬೊಮ್ಮಾಯಿಗೆ ಮತ್ತೆ ಕೋವಿಡ್ ದೃಢಪಟ್ಟಿದೆ. ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದ್ದು, ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಕೋವಿಡ್ ಕಾರಣ ಬೊಮ್ಮಾಯಿ ಕೆಲ ಕಾರ್ಯಕ್ರಮಗಳು ರದ್ದಾಗಿದೆ. 

state Aug 6, 2022, 9:30 AM IST

Patients dont need Covid negative report after Home isolation says Health department sanPatients dont need Covid negative report after Home isolation says Health department san

Covid-19 Home isolation Patients : ಗುಣಮುಖ ವರದಿ, ಕೋವಿಡ್‌ ಪರೀಕ್ಷೆ ಬೇಕಿಲ್ಲ!

* ಹೋಂ ಐಸೋಲೇಶನ್‌ ಗುಣಮುಖರಿಗೆ ಅನ್ವಯ
* ಕಂಪನಿಗಳು ಗುಣಮುಖ ವರದಿ ಕೇಳುವಂತಿಲ್ಲ
* ಗೊಂದಲಗಳಿಗೆ ಆರೋಗ್ಯ ಇಲಾಖೆ ತೆರೆ
 

state Jan 28, 2022, 3:15 AM IST

Distribution of Drug Kit to the Doorstep of the Covid Patients in Dharwad grgDistribution of Drug Kit to the Doorstep of the Covid Patients in Dharwad grg

Covid-19 Crisis: ಹೋಮ್‌ ಐಸೋಲೇಷನ್‌ ಪಾಲನೆಗೆ ವಿನೂತನ ಕ್ರಮ

*  ಕರೆ ಮಾಡಿದ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್‌ ವಿತರಣೆ
*  ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನ
*  ಮಕ್ಕಳಿಗೆ ವಿಶೇಷ ತಂಡ 

Karnataka Districts Jan 22, 2022, 4:10 AM IST

Karnataka Government Provide New Guidelines for Home Isolation gvdKarnataka Government Provide New Guidelines for Home Isolation gvd

Covid-19 Crisis: ಹೋಂ ಐಸೋಲೇಷನ್‌ಗೆ ಹೊಸ ಮಾರ್ಗಸೂಚಿ: ಬಿಬಿಎಂಪಿಯಿಂದ ಔಷಧಿ ಕಿಟ್‌

ಕೊರೋನಾ ಸೋಂಕು ದೃಢಪಟ್ಟು ಮನೆಯಲ್ಲಿಯೇ ಆರೈಕೆಯಲ್ಲಿರುವವರು ಯಾವುದೇ ಸೋಂಕು ಲಕ್ಷಣ ಇಲ್ಲದಿದ್ದರೆ ಏಳು ದಿನಗಳ ಬಳಿಕ ಗುಣಮುಖ ಎಂದು ಪರಿಗಣಿಸಬೇಕು. ಮತ್ತೊಮ್ಮೆ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

Karnataka Districts Jan 20, 2022, 1:00 AM IST

Karnataka Government Provide Covid Isolation Kit for Home Isolation grgKarnataka Government Provide Covid Isolation Kit for Home Isolation grg

Covid-19 Crisis: ಮನೆ ಚಿಕಿತ್ಸೆಗೆ ಸರ್ಕಾರದಿಂದಲೇ ಔಷಧಿ ಕಿಟ್‌ ಪೂರೈಕೆ

*  ವೈದ್ಯರ ಹೇಳಿಕೆಯಿಂದ ಜನರಲ್ಲಿ ಅನಗತ್ಯ ಗೊಂದಲ
*  ವಾಸ್ತವ ಅಂಶ ಮುಚ್ಚಿಟ್ಟರೆ ಕಾನೂನು ಕ್ರಮದ
* 5 ಬಗೆಯ ಮಾತ್ರೆ, 1 ಸಿರಪ್‌, 10 ಮಾಸ್ಕ್‌ 1 ಸ್ಯಾನಿಟೈಸರ್‌

state Jan 19, 2022, 7:29 AM IST

Home Isolation Cut To 7 Days From 10 days snrHome Isolation Cut To 7 Days From 10 days snr

Revised Home Isolation Rules: : ಇನ್ನು 10 ದಿನ ಬದಲು 7 ದಿನ ಹೋಮ್‌ ಐಸೋಲೇಶನ್‌

  • ಇನ್ನು 10 ದಿನ ಬದಲು 7 ದಿನ ಹೋಮ್‌ ಐಸೋಲೇಶನ್‌
  •  ಕೊನೆಯ 3 ದಿನ ಜ್ವರ ಕಾಣಿಸಿಕೊಳ್ಳಬಾರದು
  •  ಹೀಗಾದರೆ 7 ದಿನದಲ್ಲಿ ಕ್ವಾರಂಟೈನ್‌ ಅಂತ್ಯ
  •  ಹೋಂ ಐಸೋಲೇಷನ್‌ಗೆ ಪರಿಷ್ಕೃತ ಮಾರ್ಗಸೂಚಿ

India Jan 6, 2022, 7:44 AM IST

Increasse Corona Cases From Home Isolation Says Satish Sail grgIncreasse Corona Cases From Home Isolation Says Satish Sail grg

ಹೋಮ್‌ ಐಸೋ​ಲೇ​ಷ​ನ್‌​ನಿಂದ ಸೋಂಕು ಹೆಚ್ಚ​ಳ: ಸತೀಶ ಸೈಲ್‌

ಕೋವಿಡ್ ಸೋಂಕಿತರಿಗೆ ಹೋಮ್‌ ಐಸೊಲೇಷನ್‌ ಪದ್ದತಿ ಅಳವಡಿಸಿದ್ದರಿಂದಲೇ ಹಳ್ಳಿ ಹಳ್ಳಿಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೋವಿಡ್‌ ಹರಡಲು ಕಾರಣವಾಗಿದೆ. ಇದು ಸರಕಾರದ ಸಂಪೂರ್ಣ ವೈಫಲ್ಯದ ಸಂಕೇತ ಎಂದು ಕಾರವಾರ ಅಂಕೋಲಾ ಮಾಜಿ ಶಾಸಕ ಸತೀಶ ಸೈಲ್‌ ಆರೋಪಿಸಿದ್ದಾರೆ. 
 

Karnataka Districts May 27, 2021, 8:24 AM IST

Home Isolation Infected Covid Patients Faces Groceries Problems at Nargund in Gadag grgHome Isolation Infected Covid Patients Faces Groceries Problems at Nargund in Gadag grg

ನರಗುಂದ: ದಿನಸಿ ಖರೀದಿಗಾಗಿ ಹೋಮ್‌ ಐಸೋಲೇಶನ್‌ ಸೋಂಕಿತರ ಓಡಾಟ..!

‘ಏನ್‌ ಮಾಡೂದ್ರೀ ಕರೋನಾ ಪಾಜಿಟಿವ್‌ ರಿಪೋರ್ಟ್‌ ಬಂದಮ್ಯಾಲ ಸರ್ಕಾರಿ ದವಾಖಾನೆಯವರು ಬಂದು ಗುಳಗಿ ಕೊಟ್ಟು ಹೊರಗ ಬರಬ್ಯಾಡ್ರಿ ಅಂದಾರ, ಆದ್ರ ಯಾರು ವಾಪಸ್‌ ಬಂದು ಹ್ಯಾಂಗದೀರಂತ ಕೇಳಿಲ್ಲ. ತಿನ್ನಾಕ ಕಾಯಿಪಲ್ಲೆ ಇಲ್ಲಾ, ಕಿರಾಣಿ ಸಾಮಾನಿಲ್ಲಾ. ನಾವ್‌ ಹೊರಗ್‌ ಹೋಗಾಂಗಿಲ್ಲ, ಬ್ಯಾರೇದಾರು ನಮ್ಮತ್ರ ಬರೂದಿಲ್ಲ. ಬದುಕೂದರ ಹ್ಯಾಂಗ?..    .’
 

Karnataka Districts May 26, 2021, 10:49 AM IST

Home isolation cancelled and Covid Care center started in Kalaburagi hlsHome isolation cancelled and Covid Care center started in Kalaburagi hls
Video Icon

ಹೋಂ ಐಸೋಲೇಷನ್‌ನಿಂದ ಹೊರಬರ್ತಿಲ್ಲ ಜನ, ಕೋವಿಡ್ ಕೇರ್ ಸೆಂಟರ್‌ಗಳು ಖಾಲಿ ಖಾಲಿ

ಹಳ್ಳಿಗಳಲ್ಲಿ ಹೋಂ ಐಸೋಲೇಶನ್ ನಿಷೇಧಿಸಿದ್ರೂ ಜನರ ನಿರ್ಲಕ್ಷ್ಯ ಎದ್ದು ಕಾಣಿಸುತ್ತದೆ. ಕಲಬುರ್ಗಿ ಜಿಲ್ಲೆಯಲ್ಲಿ 21 ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ.

state May 25, 2021, 11:15 AM IST

There is No Home Isolation in Karnataka Says Minister K Sudhakar grgThere is No Home Isolation in Karnataka Says Minister K Sudhakar grg

ಇನ್ಮುಂದೆ ಹೋಂ ಐಸೋಲೇಷನ್‌ ಇಲ್ಲ, ಕೋವಿಡ್‌ ಕೇಂದ್ರಕ್ಕೆ ದಾಖಲು: ಸುಧಾಕರ್‌

ಹೋಂ ಐಸೋಲೇಷನ್‌ಗೊಳಗಾದ ಕೋವಿಡ್‌ ಸೋಂಕಿತರಿಂದಲೇ ಇತರರಿಗೂ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋವಿಡ್‌ ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡದೇ, ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲೇ ದಾಖಲು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ. 
 

state May 22, 2021, 10:28 AM IST

The Govt is responsible for the deaths of 778 people in home isolation Says aap rbjThe Govt is responsible for the deaths of 778 people in home isolation Says aap rbj

'ಹೋಮ್​ ಐಸೊಲೇಶನ್​ನಲ್ಲಿದ್ದ 778 ಜನರ ಸಾವಿಗೆ ಸರ್ಕಾರವೇ ಹೊಣೆ'

*ಹೋಮ್​ ಐಸೊಲೇಶನ್​ನಲ್ಲಿದ್ದ 778 ಜನರ ಸಾವು
* ರಾಜ್ಯ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಗಂಭೀರ ಆರೋಪ
* ಸಾವಿಗೆ ಸರ್ಕಾರವೇ ಹೊಣೆ ಎಂದು ಎಎಪಿ 

Politics May 21, 2021, 3:50 PM IST

karnataka Health Minister Sudhakar Instructs  on DCs On home isolation snrkarnataka Health Minister Sudhakar Instructs  on DCs On home isolation snr

ಪ್ರತ್ಯೇಕ ರೂಂ ಇಲ್ಲದವರಿಗೆಹೋಂ ಐಸೋಲೇಷನ್‌ ಇಲ್ಲ

  • ಮನೆಯಲ್ಲಿ ಪ್ರತ್ಯೇಕ ರೂಮ್‌ ವ್ಯವಸ್ಥೆ ಹೊಂದಿಲ್ಲದವರು ಹೋಮ್‌ ಐಸೋಲೇಷನ್‌ ಆಗುವಂತಿಲ್ಲ
  • ಪ್ರತ್ಯೇಕ ರೂಮ್‌ ವ್ಯವಸ್ಥೆ ಹೊಂದಿಲ್ಲದವರು ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು
  • ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಸೂಚನೆ

state May 18, 2021, 8:59 AM IST

How to take care care of yourselves if you are on home isolation dplHow to take care care of yourselves if you are on home isolation dpl
Video Icon

ಐಸೋಲೇಷನ್‌ನಲ್ಲಿದ್ರೆ ನೀವೇ ನಿಮ್ಮ ಕಾಳಜಿ ವಹಿಸೋದು ಹೇಗೆ ?

ಕೊರೋನಾ ಪಾಸಿಟಿವ್ ಬಂದ ಕೂಡಲೇ ನಾವು ಏನು ಮಾಡಬೇಕು..? ಕೊರೋನಾ ಲಕ್ಷಣಗಳು ಕಂಡು ಬಂದಾಗ ಹೇಗೆ ಎಚ್ಚೆತ್ತುಕೊಳ್ಳಬೇಕು ? ಹೋಂ ಐಸೊಲೇಷನ್ ಆಗೋದು ಹೇಗೆ ? ಅನುಸರಿಸಬೇಕಾದ ಕ್ರಮಗಳೇನು ? ಇಲ್ಲಿ ನೋಡಿ ವಿಡಿಯೋ

Health May 15, 2021, 5:47 PM IST

Kannada actor Sudeep tips to fight covid19 and explains home isolation experience  vcsKannada actor Sudeep tips to fight covid19 and explains home isolation experience  vcs

ಹಾಸಿಗೆ ಹಿಡಿದಾಗ ಮತ್ತೆ ಎದ್ದು ಬರುತ್ತೇನೆಂಬ ಗ್ಯಾರಂಟಿಯೇ ಇರಲಿಲ್ಲ: ಸುದೀಪ್

ಕಳೆದ ಮೂರು ವಾರಗಳಿಂದ ಸುದೀಪ್ ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ. ಕಾರಣ ಅವರ ಅನಾರೋಗ್ಯ. ಆದರೆ ಈಗ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಬಳಿಕ ಮೊದಲ ಬಾರಿಗೆ ಮಾತನಾಡಿದ್ದಾರೆ. ಆರೋಗ್ಯ, ಸಿನಿಮಾ, ಕೊರೋನಾ, ಅಡುಗೆ, ಕ್ರಿಕೆಟ್, ಜೀವನ, ಕಷ್ಟ- ನೋವುಗಳನ್ನು ಹಂಚಿಕೊಂಡಿದ್ದಾರೆ. ಓವರ್ ಟು ಸುದೀಪ್....
 

Sandalwood May 10, 2021, 11:40 AM IST