'ಜಟ್ಕಾ ಅಭಿಯಾನ ಯಾವುದೇ ಧರ್ಮದ ವಿರುದ್ಧ ಅಲ್ಲ, ಹಿಂದೂ ಯುವಕರಿಗೆ ಉದ್ಯೋಗ ಕೊಡಿಸಲು'

ಜಟ್ಕಾ ಕಟ್ ಕೇವಲ ಯುಗಾದಿಗೆ ಮಾತ್ರ ಸೀಮಿತವಾಗಿರದೇ ಮುಂದುವರೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಪಿತೃಪಕ್ಷ ದಸರಾ ಹಾಗೂ ದೀಪಾವಳಿಗೂ ಝಟ್ಕಾ ಕಟ್ ಮಾಂಸ ಬಳಸುವಂತೆ ಕ್ಯಾಂಪೇನ್ ಶುರುವಾಗಿದೆ. ಜಟ್ಕಾ ಅಭಿಯಾನ ಯಾವುದೇ ಧರ್ಮದ ವಿರುದ್ಧ ಅಲ್ಲ, ಹಿಂದೂ ಯುವಕರಿಗೆ ಉದ್ಯೋಗ ಕೊಡಿಸಲು ಎಂದು ಹೇಳಲಾಗುಗುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಏ.08): ಹಿಜಾಬ್‍ಗೆ ಆಗ್ರಹಿಸಿ ಕರ್ನಾಟಕ ಬಂದ್ ನಡೆಸಿದ ಬಳಿಕ ದೇವಾಲಯಗಳಲ್ಲಿ ಅನ್ಯಧರ್ಮದ ವ್ಯಾಪಾರಿಗಳನ್ನು ನಿರ್ಬಂಧಿಸಲಾಯ್ತು, ಬಳಿಕ ಹಲಾಲ್‍ಗೆ ಜಟ್ಕಾ ಕಟ್ ಬಂತು. 

Halal Row: 'ಮಾಂಸ ಮಾತ್ರ ಅಲ್ಲ ಇತರ ಹಲಾಲ್ ಉತ್ಪನ್ನಗಳು ಬೇಡ'

ಈ ಜಟ್ಕಾ ಕಟ್ ಕೇವಲ ಯುಗಾದಿಗೆ ಮಾತ್ರ ಸೀಮಿತವಾಗಿರದೇ ಮುಂದುವರೆಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ಪಿತೃಪಕ್ಷ ದಸರಾ ಹಾಗೂ ದೀಪಾವಳಿಗೂ ಝಟ್ಕಾ ಕಟ್ ಮಾಂಸ ಬಳಸುವಂತೆ ಕ್ಯಾಂಪೇನ್ ಶುರುವಾಗಿದೆ. ಜಟ್ಕಾ ಅಭಿಯಾನ ಯಾವುದೇ ಧರ್ಮದ ವಿರುದ್ಧ ಅಲ್ಲ, ಹಿಂದೂ ಯುವಕರಿಗೆ ಉದ್ಯೋಗ ಕೊಡಿಸಲು ಎಂದು ಹೇಳಲಾಗುಗುತ್ತಿದೆ.

Related Video