ಕೇರಳ ಉದ್ಧಟತನಕ್ಕೆ ಹೈಕೋರ್ಟ್‌ ಬ್ರೇಕ್; 4 ಗಡಿ ರಸ್ತೆಗಳನ್ನು ತೆರೆಯಲು ಆದೇಶ

ಕೇರಳ ಉದ್ಧಟತನಕ್ಕೆ ಹೈಕೋರ್ಟ್‌ ಬ್ರೇಕ್ ಹಾಕಿದೆ. ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದರೂ ಸಹ ಗಡಿ ಭಾಗದ 4 ರಸ್ತೆಗಳನ್ನು ತೆರೆಯಲು ಕೇರಳ ಕ್ಯಾತೆ ತೆಗೆದಿತ್ತು. ದಕ್ಷಿಣ ಕನ್ನಡದ ಜಾಲ್ಸೂರು, ಪೆರ್ಲ ಸೇರಿ 4 ಊರುಗಳ ರಸ್ತೆಗಳನ್ನು ತೆರೆಯಲು ಹೈಕೋರ್ಟ್ ಆದೇಶಿಸಿದೆ. 

First Published Aug 26, 2020, 5:06 PM IST | Last Updated Aug 26, 2020, 5:06 PM IST

ಮಂಗಳೂರು (ಆ. 26): ಕೇರಳ ಉದ್ಧಟತನಕ್ಕೆ ಹೈಕೋರ್ಟ್‌ ಬ್ರೇಕ್ ಹಾಕಿದೆ. ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದರೂ ಸಹ ಗಡಿ ಭಾಗದ 4 ರಸ್ತೆಗಳನ್ನು ತೆರೆಯಲು ಕೇರಳ ಕ್ಯಾತೆ ತೆಗೆದಿತ್ತು. ದಕ್ಷಿಣ ಕನ್ನಡದ ಜಾಲ್ಸೂರು, ಪೆರ್ಲ ಸೇರಿ 4 ಊರುಗಳ ರಸ್ತೆಗಳನ್ನು ತೆರೆಯಲು ಹೈಕೋರ್ಟ್ ಆದೇಶಿಸಿದೆ. 

ಗಡಿ ಕ್ಯಾತೆಯಿಂದ ಆ ಭಾಗದ ಗ್ರಾಮಸ್ಥರಿಗೆ ಬಹಳ ಸಮಸ್ಯೆಯಾಗುತ್ತಿತ್ತು. ಇದನ್ನು ಪ್ರಶ್ನಿಸಿ ಕಾಸರಗೋಡು ಜಿಲ್ಲಾಧ್ಯಕ್ಷ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಪರಿಶೀಲಿಸಿದ ಹೈಕೋರ್ಟ್‌ ರಸ್ತೆ ತೆರೆಯಲು ಆದೇಶ ನೀಡಿದೆ. 

ಗಡಿ ನಿರ್ಬಂಧ: ಕೇರಳ ಸರ್ಕಾರದ ವಿರುದ್ಧ ಟ್ವಿಟರ್ ವಾರ್