ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚನೆ

- ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚನೆ - ಮೇ. 31 ರೊಳಗೆ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ಈಗಿನ ಲಸಿಕೆ ಪೂರೈಕೆ ನೋಡಿದರೆ ಎಲ್ಲರಿಗೂ ಲಸಿಕೆ ಸಿಗುವ ವಿಶ್ವಾಸವಿದೆ: ಎಜಿ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 20):ಕೊರೊನಾ ಲಸಿಕೆ ಲಭ್ಯತೆ ಕುರಿತು, ಶ್ವೇತ ಪತ್ರ ಹೊರಡಿಸಿ. ಮೇ. 31 ರೊಳಗೆ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಈಗಿನ ಲಸಿಕೆ ಪೂರೈಕೆ ನೋಡಿದರೆ ಎಲ್ಲರಿಗೂ ಲಸಿಕೆ ಸಿಗುವ ವಿಶ್ವಾಸವಿದೆ. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಮನವರಿಕೆ ಮಾಡಲಿವೆ. ಅದಕ್ಕೊಂದು ನಿಯಮ ರೂಪಿಸುತ್ತೇವೆ ಎಂದು ಎಜಿ ಸ್ಪಷ್ಟನೆ ನೀಡಿದ್ದಾರೆ. 

ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಕ್ಲಿನಿಕಲ್ ಟ್ರಯಲ್, ಭರವಸೆ ಮೂಡಿಸಿದೆ ಲಸಿಕೆ

Related Video