ಬಪ್ಪರೇ..! ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ HDK
ರಾಮನಗರವನ್ನು ಎನ್ನುವುದನ್ನು 'ನವ ಬೆಂಗಳೂರು' ಮಾಡುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ರಾಮನಗರದ ಬದಲು 'ನವ ಬೆಂಗಳೂರು' ಎಂದು ಬದಲಿಸಬೇಕೆನ್ನುವ ಬಗ್ಗೆ ಪರ-ವಿರೋಧಗಳು ಜೋರಾಗಿ ನಡೆಯುತ್ತಿವೆ. ಇದರ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ....
ಬೆಂಗಳೂರು, [ಜ.05]: ರಾಮನಗರವನ್ನು ಎನ್ನುವುದನ್ನು 'ನವ ಬೆಂಗಳೂರು' ಮಾಡುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ರಾಮನಗರದ ಬದಲು 'ನವ ಬೆಂಗಳೂರು' ಎಂದು ಬದಲಿಸಬೇಕೆನ್ನುವ ಬಗ್ಗೆ ಪರ-ವಿರೋಧಗಳು ಜೋರಾಗಿ ನಡೆಯುತ್ತಿವೆ.
ರಾಮನಗರವನ್ನು ನವ ಬೆಂಗಳೂರು ಬದಲಾವಣೆ ವಿವಾದಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ
ಇದರ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ....