
ರಾಮನಗರವನ್ನು ನವ ಬೆಂಗಳೂರು ಬದಲಾವಣೆ ವಿವಾದಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ
ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡವ ಕಾರ್ಯ ಸದ್ದಿಲ್ಲದೇ ಆರಂಭವಾಗಿದೆ. ಆದ್ರೆ, ಇತ್ತ 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಚಿಂತನೆಗೆ ವ್ಯಾಪಕ ಪರ- ವಿರೋಧಗಳು ವ್ಯಕ್ತವಾಗುತ್ತಿವೆ. ಇನ್ನು ಇದರ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ವಿವಾದಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.
ಬೆಂಗಳೂರು, [ಜ.05]: ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡವ ಕಾರ್ಯ ಸದ್ದಿಲ್ಲದೇ ಆರಂಭವಾಗಿದೆ. ಆದ್ರೆ, ಇತ್ತ 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಚಿಂತನೆಗೆ ವ್ಯಾಪಕ ಪರ- ವಿರೋಧಗಳು ವ್ಯಕ್ತವಾಗುತ್ತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇನ್ನು ಇದರ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ವಿವಾದಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗಾದ್ರೆ, ಸಿಎಂ ಹೇಳಿದ್ದೇನು..? ಅವರ ಬಾಯಿಂದಲೇ ಕೇಳಿ.