ಹಾಸನದಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆ: ಸುಧಾಕರ್ ಜೊತೆ ದೇವೇಗೌಡರ ಚರ್ಚೆ

- ಹಾಸನದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳ- ಡಾ. ಸುಧಾಕರ್‌ಗೆ ದೇವೇಗೌಡರು ಕರೆ-  ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆ ಬಗ್ಗೆ ಚರ್ಚೆ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 10): ಹಾಸನದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದೆ. ಎಚ್‌ಡಿ ದೇವೇಗೌಡರು ಆರೋಗ್ಯ ಸಚಿವ ಸುಧಾಕರ್‌ಗೆ ಕರೆ ಮಾಡಿ, ವೆಂಟಿಲೇಟರ್, ಆಕ್ಸಿಜನ್ ಸೇರಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಆದಷ್ಟು ಬೇಗ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ. ಕೂಡಲೇ ಹಾಸನ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಜೊತೆ ಸುಧಾಕರ್ ಚರ್ಚಿಸಿದ್ದಾರೆ. ಪರಿಸ್ಥಿತಿ ಪರಿಶೀಲನೆಗೆ ಸುಧಾಕರ್ ಹಾಸನಕ್ಕೆ ತೆರಳಲಿದ್ಧಾರೆ. 

ಕೊರೊನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ, ಭರವಸೆ ಮೂಡಿಸಿದೆ '2ಡಿಜಿ' ಸಂಜೀವಿನಿ

Related Video