Haveri: ಹರಿಹರದಲ್ಲಿ ಕೋಲ್ಡ್‌ ಬಾಕ್ಸ್‌ಗೆ ನವೀನ್ ಮೃತದೇಹ ಶಿಫ್ಟ್

ನವೀನ್ ಮೃತದೇಹ ಹೊತ್ತೊಯ್ಯುತ್ತಿರುವ ಆಂಬುಲೆನ್ಸ್ ಹರಿಹರ ತಾಲ್ಲೂಕು ಆಸ್ಪತ್ರೆಗೆ ತಲುಪಿದೆ. ಇಲ್ಲಿ ಮೃತದೇಹವನ್ನು ಕೋಲ್ಡ್‌ ಬಾಕ್ಸ್‌ಗೆ ಸ್ಥಳಾಂತರಿಸಲಾಗುತ್ತದೆ. ಇಲ್ಲಿಂದ ನವೀನ್ ಹುಟ್ಟೂರು ಚಳಕೆರೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯುತ್ತದೆ. 

Share this Video
  • FB
  • Linkdin
  • Whatsapp

ಹಾವೇರಿ (ಮಾ. 21): ನವೀನ್ ಮೃತದೇಹ ಹೊತ್ತೊಯ್ಯುತ್ತಿರುವ ಆಂಬುಲೆನ್ಸ್ ಹರಿಹರ ತಾಲ್ಲೂಕು ಆಸ್ಪತ್ರೆಗೆ ತಲುಪಿದೆ. ಇಲ್ಲಿ ಮೃತದೇಹವನ್ನು ಕೋಲ್ಡ್‌ ಬಾಕ್ಸ್‌ಗೆ ಸ್ಥಳಾಂತರಿಸಲಾಗುತ್ತದೆ. ಇಲ್ಲಿಂದ ನವೀನ್ ಹುಟ್ಟೂರು ಚಳಕೆರೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯುತ್ತದೆ. ಅಂತಿಮ ಪ್ರಕ್ರಿಯೆ ಮುಗಿದ ಬಳಿಕ ದಾವಣಗೆರೆ ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನ ಮಾಡಲಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video