ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಸೋಂಕಿತರಿಗೆ ಹೊಟೇಲ್ ಕ್ವಾರಂಟೈನ್

ಸೋಂಕಿತರ ಕ್ವಾರಂಟೈನ್‌, ಆಸ್ಪತ್ರೆಗಳ ಬೆಡ್‌ ಕೊರತೆ ಸರಿ ಹೋಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಾಗಿದ್ದು ಸರ್ಕಾರ ಹೊಟೇಲ್‌ ಕ್ವಾರಂಟೈನ್‌ಗೆ ಮುಂದಾಗಿದೆ. ಕ್ವಾರಂಟೈನ್‌ಗಾಗಿ ಬಹುತೇಕ ಹೊಟೇಲ್‌ಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 18): ಸೋಂಕಿತರ ಕ್ವಾರಂಟೈನ್‌, ಆಸ್ಪತ್ರೆಗಳ ಬೆಡ್‌ ಕೊರತೆ ಸರಿ ಹೋಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಾಗಿದ್ದು ಸರ್ಕಾರ ಹೊಟೇಲ್‌ ಕ್ವಾರಂಟೈನ್‌ಗೆ ಮುಂದಾಗಿದೆ. ಕ್ವಾರಂಟೈನ್‌ಗಾಗಿ ಬಹುತೇಕ ಹೊಟೇಲ್‌ಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ವಾರಂಟೈನ್‌ ಮಾಡುವ ಹೊಟೇಲ್‌ನ ಅಕ್ಕ ಪಕ್ಕದ ನಿವಾಸಿಗಳಿಗೆ ಸಹಜವಾಗಿ ಅತಂಕ ಶುರುವಾಗುತ್ತದೆ. ಹಾಗಾಗಿ ಹೊಟೇಲ್ ಲಿಸ್ಟನ್ನು ಸರ್ಕಾರ ಗೌಪ್ಯವಾಗಿಡಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸಿಎಂ ಬಿಎಸ್ ಯಡಿಯೂರಪ್ಪ ಕೊರೊನಾ ಟೆಸ್ಟ್‌ ವರದಿ ಬಹಿರಂಗ..!

Related Video