Asianet Suvarna News Asianet Suvarna News

ಕೊರೋನಾ ರಣಕೇಕೆ: ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಬೆಡ್‌ಗಳ ಮಾಹಿತಿ..!

Apr 29, 2021, 3:00 PM IST

ಬೆಂಗಳೂರು(ಏ.29): ರಾಜ್ಯದ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಮಾಹಿತಿಯನ್ನ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ನೀಡಿದೆ. ರಾಜ್ಯದಲ್ಲಿ ಬೆಡ್‌ಗಳ ಸಂಖ್ಯೆ 22001 ಹೆಚ್ಚಳ ಮಾಡಲಾಗಿದೆ.HFNC ಬೆಡ್‌ಗಳ ಸಂಖ್ಯೆ 1248 ಕ್ಕೆ ಏರಿಕೆಯಾಗಿದೆ. 701 ಐಸಿಯು ಹಾಗೂ 1548 ವೆಂಟಿಲೇಟರ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್‌ 11 ರ ನಂತರ ಬೆಡ್‌ಗಳ ಪ್ರಮಾಣವನ್ನ ಹೆಚ್ಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.  ಬೆಡ್‌ಗಳ ಕೊರತೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ ಆಗಿತ್ತು.  

ಡೆಡ್ಲಿ ವೈರಸ್‌ಗೆ ಮದ್ದು ಅರೆಯಲು ಮೋದಿ ವೈದ್ಯ ಮಂತ್ರ..!