ಡೆಡ್ಲಿ ವೈರಸ್‌ಗೆ ಮದ್ದು ಅರೆಯಲು ಮೋದಿ ವೈದ್ಯ ಮಂತ್ರ..!

ಮೋದಿಗೆ ಎದುರಾಗಿದೆ ಆಕ್ಸಿಜನ್‌ ಅಗ್ನಿ ಪರೀಕ್ಷೆ| ಆಕ್ಸಿಜನ್‌ ಕಗ್ಗಂಟು ಬಿಡಿಸಲು ಅಖಾಡಕ್ಕಿಳಿದ ಮೋದಿ| ಕೊರೋನಾ ರೌದ್ರಾವತಾರಕ್ಕೆ ಭೂಲೋಕವೇ ನರಕ| ಕೊರೋನಾಗೆ ಒಂದೇ ದಿನ ಭಾರತದಲ್ಲಿ ಮೂರು ಸಾವಿರಲ್ಲೂ ಅಧಿಕ ಜನರು ಬಲಿ| ದೇಶಕ್ಕೆ ದೇಶವೇ ಸ್ಮಶಾನವಾಗೋದು ಗ್ಯಾರೆಂಟಿ| 

Share this Video
  • FB
  • Linkdin
  • Whatsapp

ಬೆಂಗಳೂರು(ಏ.29): ಭಾರತಕ್ಕೆ ಕ್ರೂರಿ ಕೊರೋನಾ ವೈರಸ್‌ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ. ಹೌದು, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಅನ್ನೋ ಹಾಗೆ ಅಗಿದೆ ಭಾರತದ ಪರಿಸ್ಥಿತಿ. ವೈರಸ್‌ ದಾಳಿಗೆ ಒಂದೇ ದಿನ ಭಾರತದಲ್ಲಿ ಮೂರು ಸಾವಿರಲ್ಲೂ ಅಧಿಕ ಜನರು ತಮ್ಮ ಪ್ರಾಣವನ್ನ ತೆತ್ತಿದ್ದಾರೆ. ಹೀಗೆ ಮುಂದುವರೆದಿದ್ದೇ ಆದಲ್ಲಿ ದೇಶಕ್ಕೆ ದೇಶವೇ ಸ್ಮಶಾನವಾಗೋದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಬ್ರೇಕ್‌ ಹಾಕಲು ಪ್ರಧಾನಿ ನರೇಂದ್ರ ಮೋದಿ ವೈದ್ಯ ಮಂತ್ರ ಜಪಿಸುತ್ತಿದ್ದಾರೆ. ಯಾವುದು ಈ ಮಂತ್ರ ಅಂತೀರಾ? ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ರೂಪಾಂತರಿಯಾಗಿ ನುಗ್ಗಿದೆ ಮಹಾಮಾರಿ : ಪ್ರಾಣವನ್ನೇ ಕಸಿಯುತ್ತಿದೆ

Related Video