ಯಾವುದೇ ಲಿಂಕ್‌ ಇಲ್ಲದ ಗದಗದ 80ರ ಅಜ್ಜಿಗೆ ಕೊರೋನಾ! 3ನೇ ಹಂತಕ್ಕೆ ಕರ್ನಾಟಕ?

  • ವಿದೇಶ ಅಥ್ವಾ ಇನ್ನಾವುದೇ ಲಿಂಕ್ ಇಲ್ಲದ ಅಜ್ಜಿಗೆ ಕೊರೋನಾ
  • ಗದಗದಲ್ಲಿ 80 ವರ್ಷ ಪ್ರಾಯದ ಅಜ್ಜಿಗೆ ಸೋಂಕು ಬಂದಿದ್ದು ಹೇಗೆ?
  • ಮೂರನೇ ಹಂತಕ್ಕೆ ಪ್ರವೇಶಿಸಿದೆಯಾ ಕರ್ನಾಟಕ?
First Published Apr 7, 2020, 7:55 PM IST | Last Updated Apr 7, 2020, 7:55 PM IST

ಬೆಂಗಳೂರು (ಏ.07): ವಿದೇಶ ಅಥ್ವಾ ಇನ್ನಾವುದೇ ಲಿಂಕ್ ಇಲ್ಲದ ಅಜ್ಜಿಗೆ ಕೊರೋನಾ ದೃಢಪಟ್ಟಿದೆ. ಗದಗದಲ್ಲಿ 80 ವರ್ಷ ಪ್ರಾಯದ ಅಜ್ಜಿಗೆ ಸೋಂಕು ಬಂದಿದ್ದು ಹೇಗೆ ಎಂಬುವುದು ಈಗ ಚರ್ಚಾ ವಿಷಯವಾಗಿದೆ. ಕರ್ನಾಟಕ ಮೂರನೇ ಹಂತಕ್ಕೆ ಪ್ರವೇಶಿಸಿದೆಯಾ ಎಂಬ ಕಳವಳ ಉಂಟಾಗಿದೆ. 

ಇದನ್ನೂ ನೋಡಿ | ಲಾಕ್‌ಡೌನ್‌ಗೆ ಕ್ಯಾರೇ ಅನ್ನದವರ ವಿರುದ್ಧ ಬೆಂಗ್ಳೂರು ಪೊಲೀಸರಿಂದ ಹೊಸ ಅಸ್ತ್ರ!...

ಲಾಕ್‌ಡೌನ್‌ನಿಂದ ವಾಹನ ಸಿಗದೇ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಮಹಿಳೆ

"