ಮದುವೆಯಾಗೋರಿಗೆ ಮಾಜಿ ಸಿಎಂ ಟಿಪ್ಸ್: ಮಕ್ಳು ಮಾಡೋ ಬಗ್ಗೆ ಸಿದ್ದು ಸಲಹೆಗಳಿಷ್ಟು

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮದುವೆಯಾಗುವ ಯೋಚನೆಯಲ್ಲಿರುವವರಿಗೆ, ಶೀಘ್ರ ಮದುವೆಯಾಗ್ತಾ  ಇರೋರಿಗೆ ಒಂದು ಯೂಸ್‌ಫುಲ್ ಟಿಪ್ಸ್ ಕೊಟ್ಟಿದ್ದಾರೆ. ಏನದು..? ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿವಾಹ ಆಗೋರಿಗೆ ಉಪಯುಕ್ತ ಸಲಹೆ ಒಂದನ್ನು ನೀಡಿದ್ದಾರೆ. ಸುತ್ತೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಅಹಿಂದ ಯೋಜನೆ ರೂಪಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿ

ಕೊರೋನಾ ವೇಳೆ ಇದ್ದ ಮದುವೆಯ ರೂಲ್ಸ್ ಮುಂದುವರಿಸಿದ್ರೆ ಚೆನ್ನಾಗಿತ್ತು ಎಂದಿರುವ ಅವರು ಮದುವೆಯಾಗಿರೋರಿಗೆ ಇನ್ನೊಂದು ಸಲಹೆ ಕೊಟ್ಟಿದ್ದಾರೆ. ಏನದು..? ಇಲ್ಲಿ ನೊಡಿ ವಿಡಿಯೋ

Related Video