Asianet Suvarna News Asianet Suvarna News

ನ್ಯೂ ಇಯರ್ ಆಚರಣೆಗೆ ಎಷ್ಟೊಂದು ಕಂಡೀಷನ್! ಬ್ರಿಗೇಡ್‌ ಹೋಗೋರಿಗೆ ಟೆನ್ಶನ್‌

Dec 26, 2020, 11:17 AM IST

ಬೆಂಗಳೂರು (ಡಿ. 26): ಹೊಸ ವರ್ಷಾಚರಣೆ ವೇಳೆ ಬೆಂಗಳೂರಿಗೆ ಸೀಮಿತವಾಗಿ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಪಬ್ , ಬಾರ್‌ಗೆ ಹೋಗುವ ಮುನ್ನ ಬುಕ್ಕಿಂಗ್ ಮಾಡಬೇಕು. ಪೊಲೀಸ್ ಪರಿಶೀಲನೆ ವೇಳೆ ಬುಕ್ಕಿಂಗ್ ದಾಖಲೆಯನ್ನು ತೋರಿಸಬೇಕು. ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಸೆಲಬ್ರೇಶನ್ ಬಂದ್! ಕೇಕ್ ಕಟಿಂಗ್ ಬಂದ್, ಡಿಜೆ ಇರೋದಿಲ್ಲ, ಡ್ಯಾನ್ಸ್ ಮಾಡಂಗಿಲ್ಲ!