3 ನೇ ಅಲೆ ತಡೆಗೆ 3 T + ವ್ಯಾಕ್ಸಿನ್ ಸೂತ್ರ ರಚಿಸಿದ ಕೇಂದ್ರ

- ಕೊರೋನಾ 3 ನೇ ಅಲೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ- ಟೆಸ್ಟ್- ಟ್ರಿಟ್- ಟ್ರ್ಯಾಕ್, ವ್ಯಾಕ್ಸಿನ್ ಸೂತ್ರ ಬಳಕೆಗೆ ಸೂಚನೆ - ಲಸಿಕೆ ಹಾಕಿಸಲು ಹೆಚ್ಚು ಮುತುವರ್ಜಿ ವಹಿಸಲು ಸೂಚನೆ 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 19): ಕೊರೋನಾ 3 ನೇ ಅಲೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಟೆಸ್ಟ್- ಟ್ರಿಟ್- ಟ್ರ್ಯಾಕ್, ವ್ಯಾಕ್ಸಿನ್ ಸೂತ್ರ ಬಳಕೆಗೆ ಸೂಚನೆ ನೀಡಿದೆ. ಲಸಿಕೆ ಹಾಕಿಸಲು ಹೆಚ್ಚು ಮುತುವರ್ಜಿ ವಹಿಸಿ, ಕಂಟೈನ್ಮೆಂಟ್ ಝೋನ್‌ಗಳ ಬಗ್ಗೆ ನಿಗಾವಹಿಸಲು ಸೂಚನೆ ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯವ್ಯಾಪಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಗೆ ಸರ್ಕಾರ ಆದೇಶ

Related Video