ಕೋಟೆ ನಾಡಿನಲ್ಲಿ ಅಪರೂಪದ ಜಲಪಾತ ಸೃಷ್ಟಿ; ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

ಪಶ್ಚಿಮ ಘಟ್ಟಗಳ ಜಲಪಾತವನ್ನೇ ಮೀರಿಸುವ ಅಪರೂಪದ ಜಲಪಾತ ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ. ಈ ಅಪರೂಪದ ಜಲಪಾತವನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 13): ಪಶ್ಚಿಮ ಘಟ್ಟಗಳ ಜಲಪಾತವನ್ನೇ ಮೀರಿಸುವ ಅಪರೂಪದ ಜಲಪಾತ ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ. ಈ ಅಪರೂಪದ ಜಲಪಾತವನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಯಾವಾಗಲೂ ಬರದ ನಾಡಾಗಿದ್ದ ಕೋಟೆನಾಡಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.

ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿದ್ದ ಬೈಕ್ ಸವಾರನ ರಕ್ಷಣೆ

ನವಲಗುಂದ ಮ್ಯಾಲಾಳ ಮಠದ ಗೋಡೆ ಕುಸಿದಿದೆ. ಇಷ್ಟೇ ಅಲ್ಲದೇ ಎರಡು ಮನೆಗಳು ಜಖಂ ಅಗಿವೆ. 10 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. 

Related Video