ನಕಲಿ ಚಾಪಾ ಕಾಗದ ಹಗರಣದ ಅತೀ ದೊಡ್ಡ ಬ್ರೇಕಿಂಗ್ ನ್ಯೂಸ್: ಪ್ರಖ್ಯಾತ ಉದ್ಯಮಿ ಕುಟುಂಬಕ್ಕೆ ಸಂಕಷ್ಟ!

ಭಾರೀ ಸದ್ದು ಮಾಡಿದ್ದ ನಕಲಿ ಚಾಪಾ ಕಾಗದ ಪಕ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮೆಗಾ ಎಕ್ಸ್‌ಕ್ಲ್ಯೂಸ್‌ ಸುದ್ದಿಯನ್ನು ಹೊತ್ತು ತಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಸೆಪ್ಟೆಂಬರ್. 09): ಭಾರೀ ಸದ್ದು ಮಾಡಿದ್ದ ನಕಲಿ ಚಾಪಾ ಕಾಗದ ಪಕ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮೆಗಾ ಎಕ್ಸ್‌ಕ್ಲ್ಯೂಸ್‌ ಸುದ್ದಿಯನ್ನು ಹೊತ್ತು ತಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Fake Stamp Paper| ಜ್ಯೂನಿಯರ್‌ ಕರೀಂಲಾಲಾ ತೆಲಗಿ ಬಂಧನ: ಕೋಟ್ಯಂತರ ರೂ. ಆಸ್ತಿ ಕಬಳಿಕೆ?

ನಕಲಿ ಚಾಪಾ ಕಾಗದ ಹಾಗೂ ಕೊಲೆ ಪ್ರಕರಣ ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಸುವರ್ಣ ನ್ಯೂಸ್ ಮಾಡಿದ್ದ ಸುದ್ದಿ ಇಂಪ್ಯಾಕ್ಟ್‌ ಇದು. ಎಸ್ಐಟಿ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದ್ದು, ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ಸೂಚನೆ ನೀಡಿದೆ. ಇದರಿಂದ ಪ್ರಖ್ಯಾತ ಉದ್ಯಮಿ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.

Related Video