ಯಮಕಿಂಕರ ಕೊರೋನಾ: ಬೆಂಗಳೂರಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್‌..!

ಬೆಂಗಳೂರಿನಲ್ಲಿ ದಿನೇ ದಿನೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ| ನಗರದಲ್ಲಿ ಎರಡು ಲಕ್ಷ ದಾಟಿದ ಕೋವಿಡ್‌ ಪ್ರಕರಣಗಳು| ಆಘಾತಕಾರಿ ಸುದ್ದಿ ಹೊರಹಾಕಿದ ತಜ್ಞರ ತಂಡ|

Share this Video
  • FB
  • Linkdin
  • Whatsapp

ಬೆಂಗಳೂರು(ಜು.16): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ದಿನೇ ದಿನೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈಗಾಗಲೇ ನಗರದಲ್ಲಿ ಕೋವಿಡ್‌ ಪ್ರಕರಣಗಳು ಎರಡು ಲಕ್ಷ ದಾಟಿವೆ ಎಂದು ತಜ್ಞರ ತಂಡವೊಂದು ಆಘಾತಕಾರಿ ಸುದ್ದಿಯನ್ನ ಹೊರಹಾಕಿದೆ. 

ಗಲ್ವಾನ್‌ ಗದ್ದಲದ ಬಳಿಕ ಬಯಲಾಯ್ತು ಚೀನಾ ರಾಕ್ಷಸ ರೂಪ..!

ತಜ್ಞರ ಬಿಚ್ಚಿಟ್ಟ ಬೆಚ್ಚಿ ಬೀಳಿಸುವಂತ ಸುದ್ದಿಗೆ ಬೆಂಗಳೂರಿನ ಜನ ಅಕ್ಷರಶಹಃ ಕಂಗಾಲಾಗಿ ಹೋಗಿದ್ದಾರೆ. ಮನೆ ಬಿಟ್ಟು ಹೊರಗಡೆ ಬರಲು ಜನರು ಹಿಂದೆ ಮುಂದೆ ಯೋಚನೆ ಮಾಡುವಂತ ಕೆಟ್ಟ ಪರಿಸ್ಥಿತಿ ಬಂದಿದೆ.

Related Video