2 ವಾರ ಸೆಮಿ ಲಾಕ್‌ಡೌನ್‌ಗೆ ಶಿಫಾರಸು; ಯಾವುದಕ್ಕೆಲ್ಲಾ ಬೀಳಲಿದೆ ನಿರ್ಬಂಧ..?
ರಾಜ್ಯದಲ್ಲಿ ಕೋವಿಡ್ ಸೋಂಕು ಮುಂದಿನ ಒಂದೆರಡು ವಾರಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈಗಲೇ ಕಠಿಣ ನಿರ್ಬಂಧಗಳನ್ನು ಹೇರದಿದ್ದರೆ ಕೊರೊನಾ ಹೊಡೆತದಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು (ಮಾ. 21): ರಾಜ್ಯದಲ್ಲಿ ಕೋವಿಡ್ ಸೋಂಕು ಮುಂದಿನ ಒಂದೆರಡು ವಾರಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈಗಲೇ ಕಠಿಣ ನಿರ್ಬಂಧಗಳನ್ನು ಹೇರದಿದ್ದರೆ ಕೊರೊನಾ ಹೊಡೆತದಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ನ್ಯೂಸ್ ಅವರ್ : 2 ನೇ ಅಲೆಯಿಂದ ಬಚಾವಾಗೋದು ಹೇಗೆ.? ಬೈ ಎಲೆಕ್ಷನ್‌ನಲ್ಲಿ 'ಕೈ' ಮುಂದೆ!
ಸೋಂಕಿನ ವೇಗದ ಗತಿ ನಿಯಂತ್ರಣಕ್ಕಾಗಿ ತಕ್ಷಣ 2 ವಾರಗಳ ಕಾಲ ಶಾಲೆ, ಕಾಲೇಜುಗಳು, ಜಿಮ್, ಈಜುಕೊಳಗಳನ್ನು ಬಂದ್ ಮಾಡುವುದು ಸೇರಿದಂತೆ ಮುನ್ನೆಚ್ಚರಿಕಾ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. 2 ವಾರ ಸೆಮಿ ಲಾಕ್‌ಡೌನ್ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.