ನ್ಯೂಸ್ ಅವರ್:  2ನೇ ಅಲೆಯಿಂದ ಬಚಾವಾಗೋದು ಹೇಗೆ? ಬೈ ಎಲೆಕ್ಷನ್‌ ನಲ್ಲಿ 'ಕೈ 'ಮುಂದೆ!

ಕರ್ನಾಟಕದಲ್ಲಿ ಕೊರೋನಾ ಆರ್ಭಟ/ ದಿನೇ ದಿನೇ ಏರುತ್ತಲೇ ಇವೆ ಕೇಸುಗಳು / ಉಪಚುನಾವಣೆ ಅಖಾಡ ಹೇಗಿದೆ?  / ಎಸ್‌ಐಟಿ ಮುಂದೆ ರಮೇಶ್ ಹೇಳಿಕೆ

First Published Mar 20, 2021, 11:22 PM IST | Last Updated Mar 20, 2021, 11:25 PM IST

ಬೆಂಗಳೂರು(ಮಾ.  20)  ಕೊರೋನಾ ಎರಡನೇ ಅಲೆ ಶುರುವಾಗಿದೆ. ಕರ್ನಾಟಕದಲ್ಲಿ ದಿನೇ ದಿನೇ ಕೇಸುಗಳು ಏರುತ್ತಲೇ ಇವೆ. ಹಾಗಾದರೆ ಇಂಥ ಸಂದರ್ಭದಲ್ಲಿ ಯಾವ  ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.?

ಕೊರೋನಾ ನಿವಾರಣೆಗೆ ಶಬ್ದ ಅಸ್ತ್ರ

ಇನ್ನೊಂದು ಕಡೆ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಎಸ್‌ಐಟಿ ಮುಂದೆ ರಮೇಶ್  ಜಾರಕಿಹೊಳಿ ಹಾಜರಾಗಿದ್ದಾರೆ. ಉಪಚುನಾವಣೆ ಕಾವು ರಂಗೇರುತ್ತಿದ್ದು ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದೆ. 

Video Top Stories