ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಬೇಕೋ.? ಬೇಡ್ವೋ.?

ಆನ್‌ಲೈನ್‌ ಶಿಕ್ಷಣ ಬೇಕಾ? ಬೇಡ್ವಾ? ಎಂಬ ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ವರದಿ ಸಲ್ಲಿಕೆ| ಎಂ.ಕೆ. ಶ್ರೀಧರ್‌ ನೇತೃತ್ವದ ಸಮಿತಿಯಿಂದ ವರದಿ ಸಿದ್ಧ| ಕೇಂದ್ರದ ಮಾದರಿಯಲ್ಲೇ ಆನ್‌ಲೈನ್‌ ಮಾರ್ಗಸೂಚಿಗಳ ವರದಿ| 

Share this Video
  • FB
  • Linkdin
  • Whatsapp

ಬೆಂಗಳೂರು(ಜು.06): ಮಹಾಮಾರಿ ಕೊರೋನಾ ಹಾವಳಿ ಮಧ್ಯೆ ಆನ್‌ಲೈನ್‌ ಶಿಕ್ಷಣ ಬೇಕಾ? ಬೇಡ್ವಾ? ಎಂಬ ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ವರದಿ ಸಲ್ಲಿಕೆಯಾಗಲಿದೆ. ಹೌದು, ಎಂ.ಕೆ. ಶ್ರೀಧರ್‌ ನೇತೃತ್ವದ ಸಮಿತಿಯಿಂದ ವರದಿ ಸಿದ್ಧವಾಗಿದೆ. ಕೇಂದ್ರದ ಮಾದರಿಯಲ್ಲೇ ಆನ್‌ಲೈನ್‌ ಮಾರ್ಗಸೂಚಿಗಳ ವರದಿಯನ್ನ ಸಲ್ಲಿಸಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಕಾಟ: ಬೆಂಗಳೂರಿಗರ ಜೀವದ ಜೊತೆ ಆಟ ಆಡ್ತಿದ್ಯಾ ಆಸ್ಪತ್ರೆಗಳು..?

ರಾಜ್ಯ ಆನ್‌ಲೈನ್‌ ಶಿಕ್ಷಣ ಮಾರ್ಗಸೂಚಿಗಳ ಅಳವಡಿಕೆಗೆ ಶಿಫಾರಸು ಮಾಡಲಾಗಿದೆ. ವರದಯಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಸಂಪೂರ್ಣವಾಗಿ ಬ್ರೇಕ್‌ ಹಾಕಲಾಗಿದೆ. 

Related Video