Asianet Suvarna News Asianet Suvarna News

ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿಯ ಭೀಕರ ದೃಶ್ಯ ಲಭ್ಯ!

ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದ ದಾಳಿಯ ದೃಶ್ಯ ಹೇಗಿತ್ತು ಗೊತ್ತಾ? ಸದ್ಯ ಈ ದಾಳಿಯ ದೃಶ್ಯಾವಳಿಗಳ ಲಭ್ಯವಾಗಿವೆ.

ಬೆಂಗಳೂರು(ಆ.22) ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದ ದಾಳಿಯ ದೃಶ್ಯ ಹೇಗಿತ್ತು ಗೊತ್ತಾ? ಸದ್ಯ ಈ ದಾಳಿಯ ದೃಶ್ಯಾವಳಿಗಳ ಲಭ್ಯವಾಗಿವೆ.

ದಾಳಿ ದಿನ ಅಖಂಡ ಶ್ರೀನಿವಾಸ್ ಮನೆ ಬಳಿ ನಡೆದ ಘಟನೆ ಸೇರಿದಂತೆ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಆ ದೃಶ್ಯಗಳು ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ.

ರಾತ್ರಿ ಸುಮಾರು 09.30ಕ್ಕೆ ಶಾಸಕರ ಮನೆ ಎದುರು ದಾಂಧಲೆ ನಡೆಸುವ ಪುಂಡರು ನೋಡ ನೋಡುತ್ತಿದ್ದಂತೆಯೇ ಬೆಂಕಿಯನ್ನೂ ಹಚ್ಚಿದ್ದಾರೆ.

 

Video Top Stories