ಎಕ್ಸ್‌ಕ್ಲೂಸಿವ್: ವಿಚಾರಣೆ ಬಳಿಕ ಸೀಡಿ ಲೇಡಿ ಬಳಸಿದ್ದು ಯಾರ ಕಾರು ಗೊತ್ತಾ.?

ಮ್ಯಾಜಿಸ್ಟ್ರೇಟ್ ಎದುರು ಯುವತಿ ಬಂದು ಹೇಳಿಕೆ ನೀಡಿದ್ದಾಯ್ತು, ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಕೇಸ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 31): ಮ್ಯಾಜಿಸ್ಟ್ರೇಟ್ ಎದುರು ಯುವತಿ ಬಂದು ಹೇಳಿಕೆ ನೀಡಿದ್ದಾಯ್ತು, ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಕೇಸ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ಬಳಿಕ ಸೀಡಿ ಲೇಡಿ ಬಳಸಿದ್ದು ನಲಪಾಡ್ ಆಪ್ತ ನಫಿ ಅಹಮದ್‌ನ ಹೈ ಎಂಡ್ ಕಾರ್. ನಫಿ ಅಹಮದ್ ವಿದ್ವತ್ ಹಲ್ಲೆ ಪ್ರಕರಣದ ಪ್ರಮುಖ ಅರೋಪಿ. ಇವರ ಕಾರಿನಲ್ಲಿ ಯುವತಿ ಹೋಗಿದ್ದೇಕೆ..? ಇವರೆಲ್ಲರೂ ಯುವತಿಗೆ ಪರಿಚಯನಾ..? ಏನಿದು ಕಥೆ..?

Related Video