Asianet Suvarna News Asianet Suvarna News

ಬೆಂಕಿ ಇಟ್ಟ ದಂಗೆಕೋರರ ಬಣ್ಣ ಬಯಲು: ಶಾಕಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದ್ದ ಧಂಗೆಕೋರರ ಬೆನ್ನತ್ತಿದ ಸುವರ್ಣ ನ್ಯೂಸ್‌ ತಂಡಕ್ಕೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. 

ಬೆಂಗಳೂರು(ಆ.21): ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದ್ದ ಧಂಗೆಕೋರರ ಬೆನ್ನತ್ತಿದ ಸುವರ್ಣ ನ್ಯೂಸ್‌ ತಂಡಕ್ಕೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. 

ಅಂದು ರಾತ್ರಿ ಬೆಂಗಳೂರಿನ ಈ ಪ್ರದೇಶದಲ್ಲಿ ಬೆಂಕಿ ಹಚ್ಚಿದವರ ಲೈವ್ ದೃಶ್ಯ ಸೆರೆಯಾಗಿದ್ದು, ಇದು ಗಲಭೆಕೋರರ ಬಣ್ಣ ಬಯಲು ಮಾಡಿದೆ. 

ಲಭ್ಯವಾದ ಸಿಸಿಟಿವಿ ದೃಶ್ಯಗಳಲ್ಲಿ ಗಲಭೆಕೋರರು ಕಲ್ಲೆಸೆಯುವ ಹಾಗೂ ಲಾಂಗ್ ಬೀಸುವ ದೃಶ್ಯಗಳೂ ಸೆರೆಯಾಗಿವೆ.