ENBA Awards 2023 ಪ್ರೈಮ್ ನ್ಯೂಸ್ ವಿಭಾಗದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ENBA ಪ್ರಶಸ್ತಿ!

ಏಷ್ಯಾನೆಟ್ ಸುವರ್ಣನ್ಯೂಸ್ ವಾಹಿನಿಯ ಪ್ರೈಮ್ ನ್ಯೂಸ್ ಸುದ್ದಿಗೆ ಎನ್ಬಾ ಗೋಲ್ಡನ್ ಪ್ರಶಸ್ತಿ ಪಡೆದುಕೊಂಡಿದೆ. 
 

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮತ್ತೊಂದು ಗೋಲ್ಡನ್ ಪ್ರಶಸ್ತಿ ಲಭಿಸಿದೆ. ರಾಜ್ಯ, ದೇಶ ವಿದೇಶ ಸೇರಿದಂತೆ ಮಹತ್ವದ ಸುದ್ದಿಗಳ ಪ್ರೈಮ್ ನ್ಯೂಸ್ ಕಾರ್ಯಕ್ರಮಕ್ಕೆ ENBA ಪ್ರಶಸ್ತಿ ಒಲಿದಿದೆ. ಇಡೀ ದಿನ ಜಗತ್ತಿನೆಲ್ಲೆಡೆ ನಡೆದ ಬೆಳವಣಿಗೆ ಕುರಿತ ಪ್ರಮುಖ ಸುದ್ದಿಗಳು ಏಷ್ಯಾನೆಟ್ ಸುವರ್ಣನ್ಯೂಸ್ ಪ್ರೈಮ್ ನ್ಯೂಸ್‌ನಲ್ಲಿ ಬಿತ್ತರಿಸಲಾಗುತ್ತದೆ. ರಾಜಕೀಯ, ಜಿಲ್ಲಾವಾರು, ಗ್ರಾಮೀಣ ಸೇರಿದಂತೆ ಎಲ್ಲಾ ವಿಭಾಗದ ಸುದ್ದಿಗಳು ಪ್ರೈಮ್ ನ್ಯೂಸ್ ಜೀವಾಳವಾಗಿದೆ. ಇದೀಗ ಸುವರ್ಣನ್ಯೂಸ್ ಪ್ರೈಮ್ ENBA ಪ್ರಶಸ್ತಿ ಪಡೆದುಕೊಂಡಿದೆ.

Related Video