ಏಷ್ಯಾನೆಟ್ ಸುವರ್ಣನ್ಯೂಸ್‌ನ ನ್ಯೂಸ್ ಹವರ್‌ಗೆ ENBA ಅತ್ಯುತ್ತಮ ಪ್ರೈಮ್ ಟೈಮ್ ಶೋ ಪ್ರಶಸ್ತಿ!

ENBA ಪ್ರಶಸ್ತಿ ಸಮಾರಂಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹನಿಯ ನ್ಯೂಸ್ ಹವರ್ ಕಾರ್ಯಕ್ರಮ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
 

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣನ್ಯೂಸ್ ವಾಹಿನಿಯ ನ್ಯೂಸ್ ಹವರ್ ಕಾರ್ಯಕ್ರಮ ಮತ್ತೊಂದು ಗರಿ ಸೇರಿಕೊಂಡಿದೆ. ಅಜಿತ್ ಹನಮಕ್ಕನವರ್ ನಡೆಸಿಕೊಡುವ ನ್ಯೂಸ್ ಹವರ್ ರಾಷ್ಟ್ರೀಯ ಮಟ್ಟದ ENBA ಅತ್ಯುತ್ತಮ ಪ್ರೈಮ್ ಟೈಮ್ ಶೋ ಪ್ರಶಸ್ತಿ ಪಡೆದುಕೊಂಡಿದೆ. ಪ್ರತಿ ದಿನ ರಾತ್ರಿ 8.30 ರಿಂದ 9.30ರ ವರೆಗೆ ಪ್ರಸಾರವಾಗುವ ನ್ಯೂಸ್ ಹವರ್ ದೇಶ ವಿದೇಶ, ರಾಜ್ಯ, ಗ್ರಾಮೀಣ ಸೇರಿದಂತೆ ಸಮಗ್ರ ವರದಿ ನೀಡಲಾಗುತ್ತದೆ. ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ಕಾರ್ಯಕ್ರಮ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. 

Related Video