ಚಾರ್ಜ್‌ಶೀಟ್‌ನಲ್ಲಿ ಹೆಸರು; ಡ್ರಗ್ಸ್ ಸುಳಿಯಲ್ಲಿ ಮತ್ತೆ ತಗಲ್ಲಾಕ್ಕೊತಾರಾ ಆ್ಯಂಕರ್ ಅನುಶ್ರೀ.?

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೇಳಿ ಬಂದಿತ್ತು. ಮಂಗಳೂರು ಪೊಲೀಸರು ವಿಚಾರಣೆಯನ್ನೂ ನಡೆಸಿದ್ದರು. ಅದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಕಿಶೋರ್ ಶೆಟ್ಟಿಯ ಸ್ವ ಇಚ್ಛಾ ಹೇಳಿಕೆ ಸಂಚಲನ ಉಂಟು ಮಾಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 08): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೇಳಿ ಬಂದಿತ್ತು. ಮಂಗಳೂರು ಪೊಲೀಸರು ವಿಚಾರಣೆಯನ್ನೂ ನಡೆಸಿದ್ದರು. ಅದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಕಿಶೋರ್ ಶೆಟ್ಟಿಯ ಸ್ವ ಇಚ್ಛಾ ಹೇಳಿಕೆ ಸಂಚಲನ ಉಂಟು ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ಯಾನ್ಸ್ ಪ್ರಾಕ್ಟೀಸ್ ವೇಳೆ ಹಲವು ಬಾರಿ ಡ್ರಗ್ಸ್ ಸೇವನೆ ಮಾಡಿದ್ದರು. ಅನುಶ್ರೀ ಅವರೇ ನಮಗೆ ಡ್ರಗ್ಸ್ ಮಾತ್ರೆ ತಂದು ಕೊಡುತ್ತಿದ್ದರು' ಎಂದಿರುವುದು ಇಡೀ ಪ್ರಕರಣಕ್ಕೆ ತಿರುವು ನೀಡಿದೆ. ಕಿಶೋರ್ ಹೇಳಿಕೆ ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಕಿಶೋರ್ ಹೇಳಿಕೆ ಇದ್ದರೂ ಅನುಶ್ರೀ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ..? ಅನುಮಾನ ಮೂಡಿಸಿದೆ ಮಂಗಳೂರು ಪೊಲೀಸರ ನಡೆ. 

Related Video