ಬ್ಲ್ಯಾಕ್ ಫಂಗಸ್‌ಗೆ ಔಷಧಿ ಪೂರೈಕೆಯಾಗದಿದ್ದಕ್ಕೆ ವೈದ್ಯರಿಂದ ತೀವ್ರ ಆತಂಕ

- ಕೊರೋನಾ ಸೋಂಕು ಇಳಿದರೂ, ಬ್ಲ್ಯಾಕ್ ಫಂಗಸ್ ಸಮಸ್ಯೆ - ಬೇಡಿಕೆಗೆ ತಕ್ಕಷ್ಟು ಔಷಧ ಪೂರೈಕೆ ಇಲ್ಲ- ರೋಗಿಗಳ ಪರದಾಟ ಕಂಡು ವೈದ್ಯರಿಂದ ಕಳವಳ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 01): ಕೊರೋನಾ ಸೋಂಕು ಇಳಿದರೂ, ಬ್ಲ್ಯಾಕ್ ಫಂಗಸ್ ಸಮಸ್ಯೆ ಅತೀವವಾಗಿ ಕಾಡುತ್ತಿದೆ. ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೂಡಾ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ರೋಗಿಗಳು ಪರದಾಡುತ್ತಿದ್ದಾರೆ. ವೈದ್ಯ ರಘುನಾಥ್ ಹೆಗ್ಡೆ ಅಸಹಾಯಕತೆಯ ಮಾತುಗಳನ್ನಾಡಿದ್ದಾರೆ. 

ಕೊರೊನಾ ಇಳಿಕೆ ನಡುವೆ ಬ್ಲ್ಯಾಕ್ ಫಂಗಸ್ ಕಾಟ, ಎದುರಾಗಿದೆ ಔಷಧಿ ಕೊರತೆ

Related Video