ಕೊರೋನಾ ಇಳಿಕೆ ನಡುವೆ ಬ್ಲ್ಯಾಕ್ ಫಂಗಸ್ ಕಾಟ, ಎದುರಾಗಿದೆ ಔಷಧಿ ಕೊರತೆ

ಕೊರೋನಾ ಸೋಂಕು ಕೊಂಚ ಇಳಿಕೆಯಾಗಿದೆ ಎಂದು ಸಮಾಧಾನಪಟ್ಟುಕೊಳ್ಳುವಾಗಲೇ, ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. 

First Published Jun 1, 2021, 9:28 AM IST | Last Updated Jun 1, 2021, 9:39 AM IST

ಬೆಂಗಳೂರು(ಜೂ.10): ಕೊರೋನಾ ಸೋಂಕು ಕೊಂಚ ಇಳಿಕೆಯಾಗಿದೆ ಎಂದು ಸಮಾಧಾನಪಟ್ಟುಕೊಳ್ಳುವಾಗಲೇ, ಬ್ಲ್ಯಾಕ್ ಫಂಗಸ್  ಕಾಟ ಹೆಚ್ಚಾಗಿದೆ. ಈಗಾಗಲೇ ರಾಜ್ಯದಲ್ಲಿ ಒಂದೂವರೆ ಸಾವಿರ ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಂಡಿದೆ. 65 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರ ಅಗತ್ಯಕ್ಕೆ ತಕ್ಕಂತೆ ಔಷಧಿ ಪೂರೈಕೆಯಾಗುತ್ತಿಲ್ಲ. ಔಷಧಿ ಪೂರೈಕೆಯಾಗದೇ ಇದ್ದುದ್ದಕ್ಕೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. 

ಆರ್ಥಿಕ ಪ್ಯಾಕೇಜ್‌ನಿಂದ ವಂಚಿತರಾದ ವರ್ಗಕ್ಕೆ 2 ನೇ ಪ್ಯಾಕೇಜ್ ಘೋಷಣೆ ಸಾಧ್ಯತೆ