ಬೆಂಗಳೂರು ಗಲಭೆ ಪ್ರಕರಣ: 65 ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲು

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆದಿದ್ದು 65 ಎಫ್‌ಐಅರ್‌ಗಳು ದಾಖಲಾಗಿವೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 49 ಎಫ್‌ಐಆರ್ ದಾಖಲಾಗಿವೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 16 ಎಫ್‌ಐಆರ್‌ಗಳು ದಾಖಲಾಗಿವೆ. ಅರೆಸ್ಟ್‌ ಆದವರ ಕುಟುಂಬಸ್ಥರು ಪೊಲೀಸ್ ಠಾಣೆ ಮುಂಭಾಗ ಬಂದು ಹೈಡ್ರಾಮಾ ನಡೆಸಿದರು. ಗಲಭೆಕೋರರಿಗೆ ಪಾಠ ಕಲಿಸಲು ನಗರ ಆಯುಕ್ತ ಕಮಲ್ ಪಂಥ್ ತಂಡ ಮೆಗಾ ಪ್ಲಾನ್ ಕೂಡಾ ರೂಪಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 17): ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆದಿದ್ದು 65 ಎಫ್‌ಐಅರ್‌ಗಳು ದಾಖಲಾಗಿವೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 49 ಎಫ್‌ಐಆರ್ ದಾಖಲಾಗಿವೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 16 ಎಫ್‌ಐಆರ್‌ಗಳು ದಾಖಲಾಗಿವೆ. ಅರೆಸ್ಟ್‌ ಆದವರ ಕುಟುಂಬಸ್ಥರು ಪೊಲೀಸ್ ಠಾಣೆ ಮುಂಭಾಗ ಬಂದು ಹೈಡ್ರಾಮಾ ನಡೆಸಿದರು. ಗಲಭೆಕೋರರಿಗೆ ಪಾಠ ಕಲಿಸಲು ನಗರ ಆಯುಕ್ತ ಕಮಲ್ ಪಂಥ್ ತಂಡ ಮೆಗಾ ಪ್ಲಾನ್ ಕೂಡಾ ರೂಪಿಸಿದೆ. 

ಬೆಂಗಳೂರು ಗಲಭೆ: ಪೊಲೀಸರನ್ನು ಕೊಲ್ಲಿ ಎಂದು ಕೂಗುತ್ತಾ ನುಗ್ಗಿದರು!

Related Video