ರಾಜ್ಯದಲ್ಲಿ ವ್ಯಾಕ್ಸಿನ್ ಇಡಲು ಇರುವ ಕೋಲ್ಡ್ ಸ್ಟೋರೇಜ್‌ಗಳ exclusive ಡಿಟೇಲ್ಸ್..!
2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. ಆಕ್ಸ್‌ಫರ್ಡ್- ಆಸ್ಟ್ರಾಜನಿಕ್ ಸಂಸ್ಥೆ ಜೊತೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಡಾ. ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ.
ಬೆಂಗಳೂರು (ಅ. 27): 2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. ಆಕ್ಸ್‌ಫರ್ಡ್- ಆಸ್ಟ್ರಾಜನಿಕ್ ಸಂಸ್ಥೆ ಜೊತೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಡಾ. ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ.
ಅಂತೂ ಇಂತೂ ಬರಲಿದೆ ಲಸಿಕೆ; 2021 ರ ಆರಂಭದಲ್ಲಿ ಸಿಗಲಿದೆ
ಹಾಗಾದರೆ ಲಸಿಕೆ ಬಂದ ಮೇಲೆ ಕೋಲ್ಡ್ ಸ್ಟೋರೆಜ್ ವ್ಯವಸ್ಥೆ ಇದೆಯಾ? ಎಂದು ನೋಡುವುದಾದರೆ ರಾಜ್ಯದಲ್ಲಿ ಸ್ಟೋರೇಜ್‌ಗಳ ಸಂಖ್ಯೆ ಬರೀ 10. ಬೃಹತ್ ಫ್ರೀಜರ್‌ಗಳ ಸಂಖ್ಯೆ 2. ಕೋಲ್ಡ್ ಬಾಕ್ಸ್‌ಗಳ ಸಂಖ್ಯೆ 3426. ಒಟ್ಟು ಬಳಕೆಯಲ್ಲಿರುವ ಸ್ಪೆಬಿಲೈಸರ್ ಸಂಖ್ಯೆ 6144. ವ್ಯಾಕ್ಸಿನ್ ಕ್ಯಾರಿಯರ್ ಬಾಕ್ಸ್ ಸಂಖ್ಯೆ 53,347. ಇದರ ಹೆಚ್ಚಿನ ಅಪ್‌ಡೇಟ್ಸ್ ನೋಡೋಣ ಬನ್ನಿ..!