ಬೆಂಗಳೂರಿನಲ್ಲಿ 2.23 ಲಕ್ಷ ಮಂದಿಗೆ ಸೋಂಕು? ಟಾಸ್ಕ್ ಫೋರ್ಸ್ ಸದಸ್ಯರ ವಿವರಣೆ ಇದು
ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಜ್ಞರ ಲೆಕ್ಕಾಚಾರದ ಪ್ರಕಾರ ಈಗಾಗಲೇ 2. 23 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ನಿಜಕ್ಕೂ ಗಾಬರಿಪಡಿಸುತ್ತಿದೆ. ಈವರೆಗೂ ನಗರದಲ್ಲಿ 15,599 ಸೋಂಕಿತರು ಪತ್ತೆಯಾಗಿದ್ದಾರೆ. ವೈರಸ್ ಅಟ್ಯಾಕ್ ಆಗಿ 4-5 ದಿನಗಳ ಬಳಿಕ ಲಕ್ಷಣ ಪತ್ತೆಯಾಗುತ್ತದೆ. ಕೋವಿಡ್ ರಿಪೋರ್ಟ್ ಬರುವುದಕ್ಕೆ ಕನಿಷ್ಠ ಐದು ದಿನಗಳು ಬೇಕು. ಇದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಬೆಂಗಳೂರು (ಜು. 15): ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಜ್ಞರ ಲೆಕ್ಕಾಚಾರದ ಪ್ರಕಾರ ಈಗಾಗಲೇ 2. 23 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ನಿಜಕ್ಕೂ ಗಾಬರಿಪಡಿಸುತ್ತಿದೆ. ಈವರೆಗೂ ನಗರದಲ್ಲಿ 15,599 ಸೋಂಕಿತರು ಪತ್ತೆಯಾಗಿದ್ದಾರೆ. ವೈರಸ್ ಅಟ್ಯಾಕ್ ಆಗಿ 4-5 ದಿನಗಳ ಬಳಿಕ ಲಕ್ಷಣ ಪತ್ತೆಯಾಗುತ್ತದೆ. ಕೋವಿಡ್ ರಿಪೋರ್ಟ್ ಬರುವುದಕ್ಕೆ ಕನಿಷ್ಠ ಐದು ದಿನಗಳು ಬೇಕು. ಇದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಐದು ತಿಂಗಳಲ್ಲಿ 486 ಮಂದಿ ಸಾವನ್ನಪ್ಪಿದ್ದಾರೆ. 358 ಮಂದಿ ಬಲಿಯಾಗಿದ್ದಾರೆ. ಈಗ 2 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಎನ್ನುತ್ತಿದ್ದಾರೆ. ಏನಪ್ಪಾ ಇದು ಲೆಕ್ಕಾಚಾರ? ಟಾಸ್ಕ್‌ಫೋರ್ಸ್ ಸದಸ್ಯ ಡಾ. ಗಿರಿಧರ್ ಬಾಬು ವಿವರಿಸಿದ್ದಾರೆ.
ಕೊರೊನಾ ಮರಣ ಮೃದಂಗಕ್ಕೆ ಬೆಚ್ಚಿ ಬಿದ್ದ ಕರ್ನಾಟಕ; 5 ದಿನದ ಲೆಕ್ಕವಿದು..!