ಕೊರೋನಾ ಗೆದ್ದ ಸಂಸದೆ ಪುತ್ರಿ; ಆ 14 ದಿನಗಳ ಅನುಭವ ಬಿಚ್ಚಿಟ್ಟ ಅಶ್ವಿನಿ

  • ಮಾರಕ ಕೊರೋನಾವೈರಸ್‌ ಕಾಯಿಲೆ ಗೆದ್ದು ಬಂದ ಸಂಸದೆ ಪುತ್ರಿ
  • ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರಿ ಅಶ್ವಿನಿ ಗುಣಮುಖ
  • ಏನಾಯ್ತು? ಹೇಗಾಯ್ತು? ತಮ್ಮ ಅನುಭವ ಸುವರ್ಣನ್ಯೂಸ್ ಜೊತೆ ಹಂಚಿಕೊಂಡ ಅಶ್ವಿನಿ

Share this Video
  • FB
  • Linkdin
  • Whatsapp

ದಾವಣಗೆರೆ (ಏ.09): ದಾವಣಗೆರೆ ಸಂಸದ ಜಿ.ಎಂ. ಸಿದ್ಧೇಶ್ವರ ಪುತ್ರಿ ಅಶ್ವಿನಿ ಮಾರಕ ಕೊರೋನಾವೈರಸ್‌ ಕಾಯಿಲೆ ಗೆದ್ದು ಬಂದಿದ್ದಾರೆ. ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾಗಿರುವ ಅಶ್ವಿನ ಕೊರೋನಾ ಜೊತೆಗಿನ ತಮ್ಮ ಅನುಭವವನ್ನು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಸೋಂಕಿನ ಲಕ್ಷಣವೇ ಕಾಣಿಸಿಕೊಳ್ಳದೇ, ಅದ್ಹೇಗೆ ಪಾಸಿಟಿವ್ ಬಂತು? ಎಂಬಿತ್ಯಾದಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ನೋಡಿ | ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!

"

Related Video