ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!

ಧಾರವಾಡದ ಮೊದಲ ಕೊರೋನಾ ಸೋಂಕಿತ ವ್ಯಕ್ತಿ/ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ / ವೈದ್ಯರ ಶ್ರಮಕ್ಕೆ ಎಲ್ಲರಿಂದ ಶ್ಲಾಘನೆ/ 

First Published Apr 8, 2020, 10:59 PM IST | Last Updated Apr 8, 2020, 11:00 PM IST

ಧಾರವಾಡ(ಏ. 08)  ಧಾರವಾಡದಲ್ಲಿ ದಾಖಲಾಗಿದ್ದ ಮೊಟ್ಟ ಮೊದಲ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದವರು ಗುಮುಖರಾಗಿದ್ದಾರೆ.

ಬೆಂಗಳೂರಲ್ಲಿ ಕೊರೋನಾ ನಕಲಿ ಪಾಸ್ ಕ<ಂಡು ಗೃಹ ಸಚಿವರಿಗೆ ಶಾಕ್

ಕೊರೋನಾ ಸೋಂಕಿತನಿಗೆ ಡಾ. ಸಚಿನ್ ಮತ್ತು ತಂಡ ಚಿಕಿತ್ಸೆ ನೀಡಿತ್ತು. ಧಾರವಾಡದಲ್ಲಿ ಈ ಕೇಸು ಬಹಳಷ್ಟು ಆತಂಕಕ್ಕೆ ಕಾರಣವಾಗಿತ್ತು.

Video Top Stories