Asianet Suvarna News Asianet Suvarna News

ಟಾರ್ಗೆಟ್ ರೀಚ್ ಆಗಲು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಅಧಿಕಾರಿಗಳ ಟಾರ್ಚರ್

Oct 3, 2020, 10:18 AM IST

ಬೆಂಗಳೂರು (ಅ. 03): ಟಾರ್ಗೆಟ್ ರೀಚ್ ಆಗುವುದಕ್ಕೆ ಪಾಲಿಕೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದಾರೆ. ಲಕ್ಷಣ ಇಲ್ಲದೇ ಇದ್ರೂ, ಈಗಾಗಲೇ ಟೆಸ್ಟ್ ಮಾಡಿಸಿಕೊಂಡಿದ್ದೇವೆ ಎಂದರೂ ಬಿಡುತ್ತಿಲ್ಲ. ಟೆಸ್ಟ್ ಮಾಡಿಸಿಕೊಳ್ಳಿ ಎಂದು ರಸ್ತೆಯಲ್ಲಿ ಹೋಗುವವರಿಗೆ ಒತ್ತಾಯಪಡಿಸುತ್ತಿದ್ದಾರೆ.

ಬಡ್ಡಿ ಸಂಜನಾ ಬ್ಯಾಂಕ್ ಖಾತೆ ನೋಡಿ ಅಧಿಕಾರಿಗಲೇ ಥಂಡಾ!

ಟೆಸ್ಟ್‌ಗೆ ಒಪ್ಪದಿದ್ದಾಗ ಅವರೊಂದಿಗೆ ಗಲಾಟೆ ಮಾಡುತ್ತಿದ್ದಾರೆ. ಇವರಿಗೆ ನಿಜವಾಗಿಯೂ ಜನರ ಆರೋಗ್ಯದ ಬಗ್ಗೆ ಕಾಳಜಿ ಇದೆಯೋ ಅಥವಾ ಟಾರ್ಗೆಟ್ ತಲುಪಲು ಹೀಗೆ ಹಿಂಸಿಸುತ್ತಿದ್ದಾರೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. 

Video Top Stories