Asianet Suvarna News Asianet Suvarna News

ಕೋವಿಡ್ 3 ನೇ ಅಲೆ ಭೀತಿ; ಮಕ್ಕಳಿಗಾಗಿ 'ಆರೋಗ್ಯ ನಂದನ' ಯೋಜನೆ ಜಾರಿ

Aug 17, 2021, 4:31 PM IST

ಬೆಂಗಳೂರು (ಆ. 17): ಮಕ್ಕಳ ಮೇಲೆ ಕೊರೊನಾ 3 ನೇ ಅಲೆ ಭೀತಿ ಶುರುವಾಗಿದೆ. 'ಆರೋಗ್ಯ ನಂದನ' ಹೆಸರಿನಲ್ಲಿ ಹೊಸ ಯೋಜನೆ ತರುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಎಲ್ಲಾ ಮಕ್ಕಳಿಗೆ ಕೋವಿಡ್ ತಪಾಸಣೆಗೆ ಯೋಜನೆ, ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸಲು ಕ್ರಮ, 30 ಜಿಲ್ಲೆಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ನೇಮಕ ಗುರಿಯನ್ನು ಈ ಯೋಜನೆಯಲ್ಲಿ ಹೊಂದಲಾಗಿದೆ.

ಕೊರೊನಾ ಎಫೆಕ್ಟ್, ಶಾಲೆ ಬಂದ್: ಶೇ. 71 ರಷ್ಟು ವಿದ್ಯಾರ್ಥಿಗಳಲ್ಲಿ ಸರಾಗವಾಗಿ ಓದುವ ಸಾಮರ್ಥ್ಯವೇ ಇಲ್ಲ!