ಕೊರೊನಾ ಎಫೆಕ್ಟ್, ಶಾಲೆ ಬಂದ್: ಶೇ. 71 ರಷ್ಟು ವಿದ್ಯಾರ್ಥಿಗಳಲ್ಲಿ ಸರಾಗವಾಗಿ ಓದುವ ಸಾಮರ್ಥ್ಯವೇ ಇಲ್ಲ!

ಕೊರೊನಾ ಕಾಲದಿಂದ ಮನೆಯಲ್ಲಿಯೇ ಕುಳಿತ ಶಾಲಾ ಮಕ್ಕಳ ಕುರಿತು ಅಜೀಂ ಪ್ರೇಮ್ ಜಿ ಫೌಂಡೇಶನ್ ಸಮೀಕ್ಷೆಯೊಂದನ್ನು ನಡೆಸಿದೆ. 2 ನೇ ತರಗತಿ ಮಕ್ಕಳ ಮೇಲೆ ಈ ಸರ್ವೆ ನಡೆಸಲಾಯಿತು. 

First Published Aug 17, 2021, 2:00 PM IST | Last Updated Aug 17, 2021, 2:01 PM IST

ಬೆಂಗಳೂರು (ಆ. 17): ಕೊರೊನಾ ಕಾಲದಿಂದ ಮನೆಯಲ್ಲಿಯೇ ಕುಳಿತ ಶಾಲಾ ಮಕ್ಕಳ ಕುರಿತು ಅಜೀಂ ಪ್ರೇಮ್ ಜಿ ಫೌಂಡೇಶನ್ ಸಮೀಕ್ಷೆಯೊಂದನ್ನು ನಡೆಸಿದೆ. 2 ನೇ ತರಗತಿ ಮಕ್ಕಳ ಮೇಲೆ ಈ ಸರ್ವೆ ನಡೆಸಲಾಯಿತು.

ಬೆಂಗ್ಳೂರಲ್ಲಿ ಶೇ. 25 ರಷ್ಟು ಮಕ್ಕಳು ಶಾಲೆಗೆ ಅಡ್ಮಿಷನ್ ಆಗಿಲ್ಲ!

ಈ ಸಮೀಕ್ಷೆ ಪ್ರಕಾರ, ಶೇ. 71 ರಷ್ಟು ವಿದ್ಯಾರ್ಥಿಗಳು ಸರಾಗವಾಗಿ ಓದುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ದೇಶದ ಸುಮಾರು 3 ಕೋಟಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಪಡೆಯಲು ಬೇಕಾದ ಮೊಬೈಲ್, ಲ್ಯಾಪ್‌ಟ್ಯಾಪ್ ವ್ಯವಸ್ಥೆ ಇಲ್ಲ. ಇನ್ನು ಶಾಲೆ ಓಪನ್ ಅಗದೇ ಕರ್ನಾಟಕವೊಂದರಲ್ಲೇ ವಿದ್ಯಾಭ್ಯಾಸವನ್ನೇ ಬಿಟ್ಟಿರುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 1 ಲಕ್ಷ. ಇಷ್ಟೇ ಅಲ್ಲ ಬಾಲ್ಯ ವಿವಾಹದ ಪಿಡುಗು ಶುರುವಾಗಿದೆ. 

Video Top Stories