ಸೋಂಕಿತನೊಬ್ಬ, ಇಬ್ಬರು ಅಟೆಂಡರ್ಸ್, ಕಿಮ್ಸ್ ಕೊರೊನಾ ವಾರ್ಡ್‌ನ ಅವ್ಯವಸ್ಥೆ ಇದು..!

- ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ ನಲ್ಲಿ‌  ಅವಸ್ಥೆ.!- ಕೊರೊನಾ ಸೋಂಕಿತನ ಪಕ್ಕದಲ್ಲಿ ಮಲಗಿದ್ದಾರೆ ಅಟೆಂಡರ್ಸ್.!- ಐಸಿಯು ವಾರ್ಡ್ ನಲ್ಲಿ‌ ಸೋಂಕಿತರಿಗಿಂತ ಅಟೆಂಡರ್ ಗಳ ಜಾಸ್ತಿ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 28): ಕೋವಿಡ್‌ ವಾರ್ಡ್‌ಗೆ ರೋಗಿಗಳನ್ನು ಬಿಟ್ಟು ಇನ್ಯಾರೂ ಬರುವಂತಿಲ್ಲ. ಆದರೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ತೆ ಕೊರೊನಾ ವಾರ್ಡ್‌ನಲ್ಲಿ ಒಬ್ಬ ಸೋಂಕಿತನಿಗೆ ಇಬ್ಬಿಬ್ಬರು ಅಟೆಂಡರ್ಸ್‌ಗಳಿದ್ಧಾರೆ. ಇದು ಕೋವಿಡ್ ವಾರ್ಡ್ ಯಾರೂ ಬರಬೇಡಿ ಅಂದ್ರೂ ರೋಗಿಗಳ ಸಂಬಂಧಿಕರು ಮಾತು ಕೇಳುತ್ತಿಲ್ಲ. ಊಟ ಕೊಡುವ ನೆಪದಲ್ಲಿ ಬಂದು ಐಸಿಯುನಲ್ಲೇ ಮಲಗುತ್ತಿದ್ಧಾರೆ ಜನ. ಇವರಿಗೆ ತಿಳಿಹೇಳಿ ಕಿಮ್ಸ್ ವೈದ್ಯರೇ ಸುಸ್ತಾಗಿದ್ದಾರೆ. 

Related Video